Asianet Suvarna News Asianet Suvarna News

ಪ್ರಭಾವಿಗಳ ಒತ್ತಡದ ಬೆನ್ನಲ್ಲೇ ಅನುಶ್ರೀ ವಿಚಾರಣೆ ಕ್ಲೋಸ್?

Oct 8, 2020, 11:57 AM IST

ಬೆಂಗಳೂರು(ಅ.08) ಆಂಕರ್ ಅನುಶ್ರೀಗೆ ಮತ್ತೊಂದು ಸಂಕಷ್ಟ ಬಂದೆರಗಿದೆ. ಅನುಶ್ರೀ ಫ್ಲ್ಯಾಟ್‌ನಲ್ಲಿ ನನ್ನ ಜೊತೆಗೆ ಪಾರ್ಟಿಗೆ ಬರುತ್ತಿದ್ದರೆಂದು ಡಾನ್ಸರ್ ಕಿಶೋರ್ ಗೆಳತಿ ಆಸ್ಕಾ ಹೇಳಿಕೆ ನೀಡಿದ್ದಾರೆ.

ನಾಗಾಲ್ಯಾಂಡ್ ಮೂಲದ ಡ್ರಗ್ ಪೆಡ್ಲರ್ ಆಸ್ಕಾ ಅಅನುಶ್ರೀ ನನ್ನ ಗ್ಲೋಬಲ್ ಅಪಾರ್ಟ್‌ಮೆಂಟ್‌ನ ಪಾರ್ಟಿಗೆ ಬರುತ್ತಿದ್ದರೆಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಅನುಶ್ರೀ ವಿಚಾರದಲ್ಲಿ ಕೇಳಿ ಬಂದ ಶುಗರ್ ಡ್ಯಾಡಿ ಇವರೇ ನಾ?

ಸದ್ಯ ಕಿಶೋರ್ವ ಗೆಳತಿಯ ಈ ಹೇಳಿಕೆ ಅನುಶ್ರೀಗೆ ಮತ್ತೊಂದು ಸಂಕಷ್ಟ ನೀಡಿದೆ.