Asianet Suvarna News Asianet Suvarna News
breaking news image

ಅಕುಲ್ ರೆಸಾರ್ಟ್‌ನಲ್ಲಿ ಪೇಜ್ 3 ಪಾರ್ಟಿ; ಭಾಗಿಯಾದ ರಾಜಕಾರಣಿಗಳು, ಉದ್ಯಮಿಗಳಿಗೆ ಡ್ರಗ್ ಸಂಕಷ್ಟ?

ನಟ, ನಿರೂಪಕ ಅಕುಲ್ ಬಾಲಾಜಿಗೆ ಡ್ರಗ್ ಸಂಕಷ್ಟ ಎದುರಾಗಿದೆ. ದೊಡ್ಡಬಳ್ಳಾಪುರದ ಲಘುಮೇನಹಳ್ಳಿ ಬಳಿ ಇವರಿಗೆ ಸೇರಿದ ಫಾರ್ಮ್ ಹೌಸ್ ಇದೆ. ಇಲ್ಲಿ ಆಗಾಗ ಪಾರ್ಟಿಗಳು ನಡೆಯುತ್ತವೆ.  ಈ ಪಾರ್ಟಿಯಲ್ಲಿ ಮಾದಕ ವಸ್ತುಗಳ ಪೂರೈಕೆಯಾಗಿರುವ ಶಂಕೆ ವ್ಯಕ್ತವಾಗಿದೆ. 

ಬೆಂಗಳೂರು (ಸೆ. 19): ನಟ, ನಿರೂಪಕ ಅಕುಲ್ ಬಾಲಾಜಿಗೆ ಡ್ರಗ್ ಸಂಕಷ್ಟ ಎದುರಾಗಿದೆ. ದೊಡ್ಡಬಳ್ಳಾಪುರದ ಲಘುಮೇನಹಳ್ಳಿ ಬಳಿ ಇವರಿಗೆ ಸೇರಿದ ಫಾರ್ಮ್ ಹೌಸ್ ಇದೆ. ಇಲ್ಲಿ ಆಗಾಗ ಪಾರ್ಟಿಗಳು ನಡೆಯುತ್ತವೆ.  ಈ ಪಾರ್ಟಿಯಲ್ಲಿ ಮಾದಕ ವಸ್ತುಗಳ ಪೂರೈಕೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಇಂದು ಮೂವರಿಗೆ ಡ್ರಗ್ ಡ್ರಿಲ್; ಬಚಾವಾಗ್ತಾರಾ ಅಕುಲ್ ಬಾಲಾಜಿ?

ಈ ಪಾರ್ಟಿಯಲ್ಲಿ ಸ್ಯಾಂಡಲ್‌ವುಡ್ ಕೆಲ ನಟ- ನಟಿಯರು, ರಾಜಕಾರಣಿಗಳು, ಉದ್ಯಮಿಗಳು ಪಾಲ್ಗೊಂಡಿರುವ ಶಂಕೆ ಇದೆ. ಇವರೆಲ್ಲರಿಗೂ ಡ್ರಗ್ ಸಂಕಷ್ಟ ಎದುರಾಗಿದೆ. 
 

Video Top Stories