CCB ನಂತರ ರಾಗಿಣಿಗೆ NCB ಡ್ರಿಲ್; ಇನ್ನು 5 ಸ್ಟಾರ್‌ಗಳಿದ್ದಾರೆ ಲಿಸ್ಟ್‌ನಲ್ಲಿ..!

ರಾಗಿಣಿ ಜಾಮೀನು ನೀಡಲು NDPS ವಿಶೇಷ ನ್ಯಾಯಾಲಯ ಮತ್ತೆ ಐದು ದಿನಗಳ ಕಾಲ ಸಿಸಿಬಿ ವಶದಲ್ಲಿರಲಿದ್ದಾರೆ. ಈ ಕೇಸ್‌ಗೆ ಸಂಬಂಧಪಟ್ಟಂತೆ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ರಾಗಿಣಿ ತಂದೆ ಮುಂಬೈನಿಂದ ವಕೀಲರನ್ನು ಕರೆಸುತ್ತಿದ್ದಾರೆ. ಅವರಿಂದ ಮತ್ತೆ ಜಾಮೀನು ಸರ್ಜಿ ಸಲ್ಲಿಸಲಿದ್ದಾರೆ. ಈಗ ಸಲ್ಲಿಸಿರುವ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ಧಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 07): ರಾಗಿಣಿ ಜಾಮೀನು ನೀಡಲು NDPS ವಿಶೇಷ ನ್ಯಾಯಾಲಯ ಮತ್ತೆ ಐದು ದಿನಗಳ ಕಾಲ ಸಿಸಿಬಿ ವಶದಲ್ಲಿರಲಿದ್ದಾರೆ. ಈ ಕೇಸ್‌ಗೆ ಸಂಬಂಧಪಟ್ಟಂತೆ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ರಾಗಿಣಿ ತಂದೆ ಮುಂಬೈನಿಂದ ವಕೀಲರನ್ನು ಕರೆಸುತ್ತಿದ್ದಾರೆ. ಅವರಿಂದ ಮತ್ತೆ ಜಾಮೀನು ಸರ್ಜಿ ಸಲ್ಲಿಸಲಿದ್ದಾರೆ. ಈಗ ಸಲ್ಲಿಸಿರುವ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ಧಾರೆ. 

ಇನ್ನೊಂದು ಕಡೆ ಸಿಸಿಬಿ ತನಿಖೆ ಮುಗಿದ ನಂತರ NCB ವಿಚಾರಣೆ ನಡೆಯಲಿದೆ. ಇವರ ಜೊತೆ ಇನ್ನೂ 5 ಸ್ಟಾರ್‌ಗಳ ವಿಚಾರಣೆ ಮಾಡಲಿದೆ NCB. ಈ ಕೇಸ್‌ ಬಗ್ಗೆ ಇನ್ನಷ್ಟು ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!

ರಾಗಿಣಿಗಿಲ್ಲ, ಜಾಮೀನು, ನಟಿಗೆ ಜೈಲೇ ಗತಿನಾ? ಕಂಬಿ ಹಿಂದೆ ರಾ 'ಗಿಣಿ'?

Related Video