ವೈದ್ಯರೊಂದಿಗೆ ಯಾವಾಗಿನಿಂದ ಲವ್ ಇತ್ತು? ಸಂಜನಾ ಹಿಂದೆಯೇ ಹೇಳಿದ್ದರು
ಸಂಜನಾ ಮತ್ತು ವೈದ್ಯರ ನಡುವೆ ಎಷ್ಟು ವರ್ಷದಿಂದ ಲವ್ ಇತ್ತು/ ಖಾಸಗಿ ಸಂದರ್ಶನದಲ್ಲಿ ಸಂಜನಾನೆ ಈ ಬಗ್ಗೆ ಹೇಳಿಕೊಂಡಿದ್ದರು/ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿ ಇರುವ ನಟಿ
ಬೆಂಗಳೂರು( ಸೆ. 10) ಸಂಜನಾ ಮತ್ತು ಡಾಕ್ಟರ್ ಮದುವೆ ವಿಚಾರ ಗುಟ್ಟಾಗಿ ಏನೂ ಉಳಿದಿಲ್ಲ. ಸ್ಯಾಂಡಲ್ ವುಡ್ ನ ಡ್ರಗ್ಸ್ ಘಾಟು ಒಂದೆಲ್ಲಾ ಒಂದು ತಿರುವು ಪಡೆದುಕೊಳ್ಳುತ್ತಲೆ ಇದೆ.
ಸಂಜನಾ ಸೀಕ್ರೆಟ್ ಮದುವೆ ಬಯಲು; ಮುಸ್ಲಿಂ ಸಂಪ್ರದಾಯದಂತೆ ಮದುವೆ?
ಖಾಸಗಿ ವಾಹಿನಿಯೊಂದರಲ್ಲಿನ ಸಂದರ್ಶನದಲ್ಲಿ ವೈದ್ಯರೊಬ್ಬರನ್ನು ಪ್ರೀತಿಸುತ್ತಿದ್ದ ವಿಚಾರವನ್ನು ಸಂಜನಾ ಹಂಚಿಕೊಂಡಿದ್ದರು. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.