ಕೇವಲ ನಟಿಯರು ಅರೆಸ್ಟ್: ಪ್ರಕರಣದ A1 ಆರೋಪಿಯೇ ಇನ್ನೂ ಬಂಧನವಾಗಿಲ್ಲ..!

ಈ ಪ್ರಕರಣದ A1 ಆರೋಪಿಯನ್ನು ಇದುವರೆಗೂ ಬಂಧನವಾಗಿಲ್ಲ. ಇದರಿಂದ ತನಿಖೆಯಲ್ಲಿ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

First Published Sep 11, 2020, 7:16 PM IST | Last Updated Sep 11, 2020, 8:22 PM IST

ಬೆಂಗಳೂರು, (ಸೆ.11): ಡ್ರಗ್ಸ್‌ ಮಾಫಿಯಾ ಪ್ರಕರಣ ಕರ್ನಾಟಕದಲ್ಲಿ ದಿನೇ ದಿನೇ ರೋಚಕ ಸಂಗತಿಗಳು ಬಯಲಾಗುತ್ತಿವೆ. ಈ ಪ್ರಕರಣದಲ್ಲಿ ಈಗಾಗಲೇ ಸ್ಯಾಂಡಲ್‌ವುಡ್‌ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಸೇರಿಂತೆ ಹಲವರನ್ನು ಸಿಸಿಬಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಡ್ರಗ್ಸ್‌ ಕೇಸಲ್ಲಿ ಮತ್ತೊಂದು ತಿಮಿಂಗಿಲ ಬಲೆಗೆ; ಸಿಸಿಬಿ ವಶಕ್ಕೆ ಆದಿತ್ಯ!

ಆದ್ರೆ, ಈ ಪ್ರಕರಣದ A1 ಆರೋಪಿಯನ್ನು ಇದುವರೆಗೂ ಬಂಧನವಾಗಿಲ್ಲ. ಇದರಿಂದ ತನಿಖೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Video Top Stories