Asianet Suvarna News Asianet Suvarna News

ಸತತ 4 ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಬಳಿಕ ರಾಧಿಕಾ ಕುಮಾರಸ್ವಾಮಿ ಹೇಳಿದ್ದು ಹೀಗೆ...!

ಸಿಸಿಬಿ ವಿಚಾರಣೆಗೆ ಒಳಪಡಿಸಿದ್ದು, ರಾಧಿಕಾ ಕುಮಾರಸ್ವಾಮಿ ಸತತ 4 ಗಂಟೆ ಕಾಲ ಸಿಸಿಬಿ ವಿಚಾರಣೆ ಎದುರಿಸಿ ಹೊರ ಬಂದಿದ್ದಾರೆ. ಹಾಗಾದ್ರೆ, ಸಿಸಿಬಿ ವಿಚಾರಣೆ ಬಳಿಕ ರಾಧಿಕಾ ಹೇಳಿದ್ದೇನು?

First Published Jan 8, 2021, 4:25 PM IST | Last Updated Jan 8, 2021, 4:25 PM IST

ಬೆಂಗಳೂರು, (ಜ.08): ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಬಂಧಿತನಾಗಿರುವ ಯುವರಾಜ್​ ಅಲಿಯಾಸ್​ ಸ್ವಾಮಿ ಪ್ರಕರಣದಲ್ಲಿ ನಟಿ, ನಿರ್ಮಾಪಕಿ  ರಾಧಿಕಾ ಕುಮಾರಸ್ವಾಮಿ ಹೆಸರು ಕೇಳಿಬಂದಿದೆ.

ಕನ್ನಡ ಈ ನಟಿಯ ಜೊತೆಗೂ ಯುವರಾಜ್‌ ನಂಟು; ಮೊಬೈಲ್‌ ಸೀಕ್ರೆಟ್ ರಿವೀಲ್? 

ಈ ಹಿನ್ನೆಲೆಯಲ್ಲಿ ಸಿಸಿಬಿ ವಿಚಾರಣೆಗೆ ಒಳಪಡಿಸಿದ್ದು, ರಾಧಿಕಾ ಕುಮಾರಸ್ವಾಮಿ ಸತತ 4 ಗಂಟೆ ಕಾಲ ಸಿಸಿಬಿ ವಿಚಾರಣೆ ಎದುರಿಸಿ ಹೊರ ಬಂದಿದ್ದಾರೆ. ಹಾಗಾದ್ರೆ, ಸಿಸಿಬಿ ವಿಚಾರಣೆ ಬಳಿಕ ರಾಧಿಕಾ ಹೇಳಿದ್ದೇನು?