ಏಸ್ ವಾಹನ ಚಾಲಕನ ಎಡವಟ್ಟು: ಬೈಕ್ ಸವಾರನ ದುರ್ಮರಣ

ಬೈಕ್‌ ಸವಾರನೊಬ್ಬ ಏಸ್‌ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಭೀಕರ ರಸ್ತೆ ಅಪಘಾತ(Acciden) ಸಂಭವಿಸಿದ್ದು, ಏಸ್‌ ವಾಹನ ಚಾಲಕ ರಿವರ್ಸ್‌ ತೆಗೆಯುವಾಗ ಹಿಂದಿನಿಂದ ಬಂದ ಬೈಕ್‌(Bike) ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಓರ್ವ ಬೈಕ್‌ ಸವಾರನ ತಲೆಯ ಮೇಲೆ ಮತ್ತೊಂದು ಬೈಕ್‌ ಹತ್ತಿದ ಪರಿಣಾಮ, ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಬೈಕ್‌ ಸವಾರ ಏಸ್‌ ವಾಹನದ( ಡಿಕ್ಕಿ ತಪ್ಪಿಸಲು ಹೋಗಿ ಈ ಅವಘಡ ನಡೆದಿದೆ. ಬೊಮ್ಮಸಂದ್ರದ ಡಿ ಮಾರ್ಟ್‌(Bommasandra) ಬಳಿ ಈ ಘಟನೆ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ವೀಕ್ಷಿಸಿ:  Today Horoscope: ಮಿಥುನ ರಾಶಿಯವರ ಬುದ್ಧಿ ಇಂದು ಮಂಕಾಗಲಿದೆ...ಇದಕ್ಕೆ ಪರಿಹಾರವೇನು ಗೊತ್ತಾ..?

Related Video