ಎಸಿಬಿ ಬಲೆಗೆ ಬಿದ್ರು ಬಿಬಿಎಂಪಿ ಭ್ರಷ್ಟ ಅಧಿಕಾರಿ, ಮಾಡಿದ ಆಸ್ತಿ ಬರೋಬ್ಬರಿ..!

ದಾವಣಗೆರೆಯಲ್ಲಿ ಎಸಿಬಿ ಬಲೆಗೆ ಬಿಬಿಎಂಪಿ ಭ್ರಷ್ಟ ಅಧಿಕಾರಿಯೊಬ್ಬರು ಬಿದ್ದಿದ್ದಾರೆ. 96 ಕೋಟಿ ಆಸ್ತಿ ಮಾಡಿದ್ದಾರೆ ಬಿಬಿಎಂಪಿ ಎಂಜೀನಿಯರ್ ಆಂಜನಪ್ಪ. ದಾಳಿ ವೇಳೆ ಆಂಜನಪ್ಪ ಮನೆಯಲ್ಲಿ 9.7 ಲಕ್ಷ ನಗದು ಸಿಕ್ಕಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 23): ದಾವಣಗೆರೆಯಲ್ಲಿ ಎಸಿಬಿ ಬಲೆಗೆ ಬಿಬಿಎಂಪಿ ಭ್ರಷ್ಟ ಅಧಿಕಾರಿಯೊಬ್ಬರು ಬಿದ್ದಿದ್ದಾರೆ. 96 ಕೋಟಿ ಆಸ್ತಿ ಮಾಡಿದ್ದಾರೆ ಬಿಬಿಎಂಪಿ ಎಂಜೀನಿಯರ್ ಆಂಜನಪ್ಪ. ದಾಳಿ ವೇಳೆ ಆಂಜನಪ್ಪ ಮನೆಯಲ್ಲಿ 9.7 ಲಕ್ಷ ನಗದು ಸಿಕ್ಕಿದೆ. 4 ಕಾರು, ಬೆಂಗಳೂರು, ದಾವಣಗೆರೆಯಲ್ಲಿ ಐಷಾರಾಮಿ ಮನೆಗಳು, 22 ಎಕರೆ ಅಡಿಕೆ ತೋಟ ಪತ್ತೆಯಾಗಿದೆ. 

ಬಾರ್, ಪೆಟ್ರೋಲ್ ಬಂಕ್ ಕ್ಯಾಶಿಯರ್‌ಗಳೇ ಇವರ ಟಾರ್ಗೆಟ್, ಫೀಲ್ಡಿಗಿಳಿದ್ರೆ ಮಿಸ್ಸೇ ಇಲ್ಲ..!

Related Video