Asianet Suvarna News Asianet Suvarna News

ಬಾರ್, ಪೆಟ್ರೋಲ್ ಬಂಕ್ ಕ್ಯಾಶಿಯರ್‌ಗಳೇ ಇವರ ಟಾರ್ಗೆಟ್, ಫೀಲ್ಡಿಗಿಳಿದ್ರೆ ಮಿಸ್ಸೇ ಇಲ್ಲ..!

ದೊಡ್ಡಬಳ್ಳಾಪುರಲ್ಲಿದೆ ಖತರ್ನಾಕ್ ಖದೀಮರ ಗ್ಯಾಂಗ್‌ ಇದ್ದು, ಬಾರ್, ಪೆಟ್ರೋಲ್ ಬಂಕ್ ಕ್ಯಾಶಿಯರ್‌ಗಳೇ ಇವರ ಟಾರ್ಗೆಟ್..! ಮಚ್ಚು ಹಿಡಿದು ರಾಬರಿಗಿಳಿದ್ರೆ ಹೆಣ ಬಿತ್ತು ಅಂತಾನೇ ಅರ್ಥ. 

ಬೆಂಗಳೂರು (ಜ. 23): ದೊಡ್ಡಬಳ್ಳಾಪುರಲ್ಲಿದೆ ಖತರ್ನಾಕ್ ಖದೀಮರ ಗ್ಯಾಂಗ್‌ ಇದ್ದು, ಬಾರ್, ಪೆಟ್ರೋಲ್ ಬಂಕ್ ಕ್ಯಾಶಿಯರ್‌ಗಳೇ ಇವರ ಟಾರ್ಗೆಟ್..! ಮಚ್ಚು ಹಿಡಿದು ರಾಬರಿಗಿಳಿದ್ರೆ ಹೆಣ ಬಿತ್ತು ಅಂತಾನೇ ಅರ್ಥ. ದೊಡ್ಡಬಳ್ಳಾಪುರದ ರಿಲಯನ್ಸ್ ಪೆಟ್ರೋಲ್ ಬಂಕ್‌ನಲ್ಲಿ ದರೋಡೆ ಮಾಡಿ, ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. 

ಶಿವಮೊಗ್ಗ ಹುಣಸೋಡು ಸ್ಫೋಟಕ್ಕೆ ಜಿಲೆಟಿನ್ ಕಾರಣವಲ್ಲ, ಹೊರವಿತ್ತು Exclusive ಮಾಹಿತಿ!

Video Top Stories