ಅವಳಿಗೆ ಇಬ್ಬರು ಗಂಡಂದಿರು 3 ಬಾಯ್​​ಫ್ರೆಂಡ್ಸ್​​​! ಲಕ್ಷ ಲಕ್ಷ ದುಡಿಯುತ್ತಿದ್ದ ಆಂಟಿ ಗಂಡನನ್ನೇ ಕೊಂದಳು!

ಇದೇ ಕೇಸ್​ಗಾಗಿ ಪೊಲೀಸರು 500ಕ್ಕೂ ಹೆಚ್ಚು ಸಿಸಿ ಟಿವಿಗಳನ್ನ ಪರಿಶೀಲಿಸಿದ್ರು. ದೂರದ ದೆಹಲಿವರೆಗೂ ಹೋಗಿಬಂದಿದ್ರು. ಹಾಗಾದ್ರೆ ಯಾವುದು ಆ ಕೇಸ್? ಅಲ್ಲಿ ಮರ್ಡರ್​​ ಆಗಿದ್ದಿದ್ದು ಯಾರು? ಹಂತಕರು ಯಾರು? ಒಂದು ನಿಗೂಢ ಮರ್ಡರ್​​ ಕೇಸ್​​ನ ಕಂಪ್ಲೀಟ್​​ ಡಿಟೇಲ್ಸ್​​ ಮತ್ತು ಅದರ ಇನ್ವೆಸ್ಟಿಗೇಷನ್​​​​ ಕಥೆ ಇಲ್ಲಿದೆ ನೋಡಿ.

First Published Oct 29, 2024, 3:24 PM IST | Last Updated Oct 29, 2024, 3:24 PM IST

ಇಡೀ ದೇಶದಲ್ಲೇ ನಂಬರ್​​ 1 ಪೊಲೀಸ್​ ಇಲಾಖೆ ಅಂದ್ರೆ ಅದು ಕರ್ನಾಟಕ ಪೊಲೀಸ್​. ಎಂಥದ್ದೇ ಕೇಸ್​​ ಇರಲಿ. ಯಾವಾನೇ ಆರೋಪಿಯಾಗಿರಲಿ. ಕಾನೂನಿನ ಕಟಕಟೆಯಲ್ಲಿ ನಿಲ್ಲಿಸದೇ ಬಿಡೋದಿಲ್ಲ. ಇವತ್ತು ನಾವು ಒಂದು ಮರ್ಡರ್​ ಕೇಸ್​​​ ಬಗ್ಗೆ ಹೇಳಲಿದ್ದೇವೆ. ಈ ಕೇಸ್​ನಲ್ಲೂ ಹಂತಕರು ಒಂದೇ ಒಂದು ಸುಳಿವು ಬಿಟ್ಟಿರಲಿಲ್ಲ. ಆದ್ರೆ ನಮ್ಮ ಪೊಲೀಸರು. ಎರಡು ವಾರದಲ್ಲೇ ಆ ಮರ್ಡರ್​ ಕೇಸನ್ನ ಬೇಧಿಸೋದಷ್ಟೇ ಅಲ್ಲ ಎಲ್ಲಾ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಇದೇ ಕೇಸ್​ಗಾಗಿ ಪೊಲೀಸರು 500ಕ್ಕೂ ಹೆಚ್ಚು ಸಿಸಿ ಟಿವಿಗಳನ್ನ ಪರಿಶೀಲಿಸಿದ್ರು. ದೂರದ ದೆಹಲಿವರೆಗೂ ಹೋಗಿಬಂದಿದ್ರು. ಹಾಗಾದ್ರೆ ಯಾವುದು ಆ ಕೇಸ್? ಅಲ್ಲಿ ಮರ್ಡರ್​​ ಆಗಿದ್ದಿದ್ದು ಯಾರು? ಹಂತಕರು ಯಾರು? ಒಂದು ನಿಗೂಢ ಮರ್ಡರ್​​ ಕೇಸ್​​ನ ಕಂಪ್ಲೀಟ್​​ ಡಿಟೇಲ್ಸ್​​ ಮತ್ತು ಅದರ ಇನ್ವೆಸ್ಟಿಗೇಷನ್​​​​ ಕಥೆ ಇಲ್ಲಿದೆ ನೋಡಿ.
 
Video Top Stories