ದೇಶವನ್ನೇ ಬೆಚ್ಚಿ ಬೀಳಿಸಿದೆ ಡಾ. ಬಾಂಬ್ ಮಿಸ್ಸಿಂಗ್ ಮಿಸ್ಟರಿ..!

ಈತ ಬಾಂಬ್ ಇಟ್ಟರೆ ಸಾವು ಖಚಿತ ಅಂತಲೇ ಅರ್ಥ. 1993. 2008 ಹಾಗೂ 2013 ರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಬಾಂಬ್ ದಾಳಿ ಸೃಷ್ಟಿಕರ್ತ ಜಲೀಸ್ ಅನ್ಸಾರಿ. ಈತ ಈಗ ಅಜ್ಮೀರ್ ಜೈಲಿನಲ್ಲಿ ದಿನ ಕಳೆಯುತ್ತಿದ್ದಾನೆ. ಸುಪ್ರೀಂಕೋರ್ಟ್ 21 ದಿನಗಳ ಕಾಲ ಪೆರೋಲ್ ನೀಡಿತ್ತು. ಪೆರೋಲ್ ಮೇಲೆ ಬಂದ ಈತ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಮುಂದೇನಾಯ್ತು? ಈ ಖತರ್ನಾಕ್ ಉಗ್ರನ ಅಸಲಿ ಕಥೆ ಏನು? ಇಲ್ಲಿದೆ ನೋಡಿ!  

Share this Video
  • FB
  • Linkdin
  • Whatsapp

Related Video