ಏನಿದು ಡಿಜಿಟಲ್ ಅರೆಸ್ಟ್?: ಡಿಜಿಟಲ್ ಅರೆಸ್ಟ್‌, ಫೋನ್ ಕರೆ ನಿಮಗೂ ಬರಬಹುದು

ದಿನದಿಂದ ದಿನಕ್ಕೆ ಡಿಜಿಟಲ್ ಅರೆಸ್ಟ್ ದಂಧೆ ಹೆಚ್ಚಾಗುತ್ತಿದೆ. ಡಿಜಿಟಲ್ ಅರೆಸ್ಟ್ ದಂಧೆಯಲ್ಲಿ ಸಾವಿರ ಕೋಟಿಯ ಹಗರಣ ನಡೆದಿದೆ ಎಂದು ಹೇಳಲಾಗುತ್ತಿದೆ. ಡಿಜಿಟಲ್ ಅರೆಸ್ಟ್’ ಫೋನ್ ಕರೆ ನಿಮಗೂ ಬರಬಹುದು. ಹುಷಾರಿಗಿರಿ.

First Published Dec 25, 2024, 4:19 PM IST | Last Updated Dec 25, 2024, 4:20 PM IST

ಬೆಂಗಳೂರು(ಡಿ.25):  ದಿನದಿಂದ ದಿನಕ್ಕೆ ಡಿಜಿಟಲ್ ಅರೆಸ್ಟ್ ದಂಧೆ ಹೆಚ್ಚಾಗುತ್ತಿದೆ. ಡಿಜಿಟಲ್ ಅರೆಸ್ಟ್ ದಂಧೆಯಲ್ಲಿ ಸಾವಿರ ಕೋಟಿಯ ಹಗರಣ ನಡೆದಿದೆ ಎಂದು ಹೇಳಲಾಗುತ್ತಿದೆ. ಡಿಜಿಟಲ್ ಅರೆಸ್ಟ್’ ಫೋನ್ ಕರೆ ನಿಮಗೂ ಬರಬಹುದು. ಹುಷಾರಿಗಿರಿ. ಡಿಜಿಟಲ್ ಅರೆಸ್ಟ್​ ದಂಧೆಯಲ್ಲಿ ಬೆಂಗಳೂರು ಟೆಕ್ಕಿಗೆ 12 ಕೋಟಿ ವಂಚನೆ ಮಾಡಲಾಗಿದೆ. ಹಾಗಾದರೆ ಏನಿದು ಡಿಜಿಟಲ್ ಅರೆಸ್ಟ್?. ಇ.ಡಿ, ಸಿಬಿಐ, ಪೊಲೀಸರ ಹೆಸರಲ್ಲಿ ‘ಡಿಜಿಟಲ್ ಅರೆಸ್ಟ್’ ದಂಧೆ ನಡೆಯುತ್ತಿದೆ. ಈ ದಂಧೆಯ ಬಗ್ಗೆ ಸಾರ್ವಜನಿಕರು ಬಹಳಷ್ಟು ಹುಷಾರಾಗಿರಬೇಕು. ಇಲ್ಲಾಂದ್ರೆ ನಿಮಗೂ ಕೂಡ ವಂಚಕರು ವಂಚನೆ ಮಾಡಬಹದು. 

ಉಪ್ಪಿಗೆ ಸುದೀಪ್ & ಯಶ್ ಅಪ್ಪುಗೆ, UIಗೆ ಸ್ಟಾರ್ಸ್ ಮೆಚ್ಚುಗೆ!