ದಾದಾ ಘರ್ಜನೆ: ಕೊಹ್ಲಿ-ಶಾಸ್ತ್ರಿಗೆ ಚಳಿಜ್ವರ..!

ಅಧ್ಯಕ್ಷನಾಗಿ ಪದಗ್ರಹಣಕ್ಕೇರುವ ಮೊದಲೇ ದಾದಾ ಟೀಂ ಇಂಡಿಯಾದ ಕೆಲ ಬದಲಾವಣೆ ಮಾಡುವ ಮುನ್ಸೂಚನೆ ನೀಡಿದ್ದಾರೆ. ಇದರ ಜತೆಗೆ ನಾಯಕ ವಿರಾಟ್ ಕೊಹ್ಲಿಗೆ ಹೊಸದೊಂದು ಟಾಸ್ಕನ್ನೂ ನೀಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Share this Video
  • FB
  • Linkdin
  • Whatsapp

ಬೆಂಗಳೂರು[ಅ.18]: ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಅರ್ಜಿ ಹಾಕಿದ್ದೇ ತಡ, ಉಳಿದವರಾರು ಪ್ರತಿಸ್ಪರ್ಧಿಯಾಗಲು ಮುಂದೆ ಬರಲಿಲ್ಲ. ಯಾಕಂದರೆ ದಾದಾ ಖದರ್ ಹಾಗೆ ಇದೆ.

ಧೋನಿ ನಿವೃತ್ತಿಯ ಬಗೆಗೆ ಸ್ಫೋಟಕ ಹೇಳಿಕೆ ನೀಡಿದ ದಾದಾ..!

ಅಧ್ಯಕ್ಷನಾಗಿ ಪದಗ್ರಹಣಕ್ಕೇರುವ ಮೊದಲೇ ದಾದಾ ಟೀಂ ಇಂಡಿಯಾದ ಕೆಲ ಬದಲಾವಣೆ ಮಾಡುವ ಮುನ್ಸೂಚನೆ ನೀಡಿದ್ದಾರೆ. ಇದರ ಜತೆಗೆ ನಾಯಕ ವಿರಾಟ್ ಕೊಹ್ಲಿಗೆ ಹೊಸದೊಂದು ಟಾಸ್ಕನ್ನೂ ನೀಡಿದ್ದಾರೆ.

ದಾದಾ ಘರ್ಜನೆಗೆ ಕೋಚ್ ರವಿಶಾಸ್ತ್ರಿ ಕೂಡಾ ತಬ್ಬಿಬ್ಬಾಗಿ ಹೋಗಿದ್ದಾರೆ. ಇನ್ನು ಮುಂದೆ ದಾದಾ ಎದುರು ಶಾಸ್ತ್ರಿ ಆಟ ನಡೆಯುವುದಿಲ್ಲ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರವಾಗಿದೆ.

Related Video