ಧೋನಿ ನಿವೃತ್ತಿಯ ಬಗೆಗೆ ಸ್ಫೋಟಕ ಹೇಳಿಕೆ ನೀಡಿದ ದಾದಾ..!

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಭವಿಷ್ಯದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತುಟಿ ಬಿಚ್ಚಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.. 

Share this Video
  • FB
  • Linkdin
  • Whatsapp

ಬೆಂಗಳೂರು[ಅ.18]: ಸೌರವ್ ಗಂಗೂಲಿ ಬಿಸಿಸಿಐ ಚುಕ್ಕಾಣಿ ಹಿಡಿಯುವ ಮುನ್ನವೇ ’ದಾದಾಗಿರಿ’ ಆರಂಭಿಸಿದ್ದಾರೆ. ನಾಯಕನಾಗಿ ಈಗಾಗಲೇ ಯಶಸ್ವಿಯಾಗಿರುವ ಸೌರವ್, ಆಡಳಿತಗಾರನಾಗಿ ಒಂದು ಕೈ ನೋಡಲು ರೆಡಿಯಾಗಿದ್ದಾರೆ.

ನನಗೂ ಕೋಪ ಬರುತ್ತೆ ಎಂದ MS ಧೋನಿ..!

ಇನ್ನು MS ಧೋನಿ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್’ನಿಂದ ದೂರವೇ ಉಳಿದಿದ್ದಾರೆ. ಧೋನಿ ನಿವೃತ್ತಿಯ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಹೀಗಿರುವಾಗ ಸೌರವ್, ಧೋನಿಯ ನಿವೃತ್ತಿಯ ಬಗ್ಗೆ ತುಟಿಬಿಚ್ಚಿದ್ದಾರೆ. ಅಷ್ಟಕ್ಕೂ ದಾದಾ ಏನಂದ್ರು..? ನೀವೇ ನೋಡಿ...

Related Video