Search results - 1170 Results
 • Asia Cup Cricket 2018 Rohit Sharma powers India to 7 wicket win

  CRICKET21, Sep 2018, 11:48 PM IST

  ಅನಾಯಾಸವಾಗಿ ಬಾಂಗ್ಲಾವನ್ನು ಬಡಿದ ಟೀಂ ಇಂಡಿಯಾ

  ದುಬೈನ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಕೇವಲ 173 ರನ್’ಗಳಿಗೆ ನಿಯಂತ್ರಿಸಿದ್ದ ಭಾರತ, ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಹಾಗೂ ಧೋನಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸುಲಭವಾಗಿ ಗೆಲುವಿನ ದಡ ಸೇರಿತು.

 • Asia Cup Cricket 2018 Jadeja pacers help India bowl Bangladesh out for 173

  CRICKET21, Sep 2018, 8:54 PM IST

  ಟೀಂ ಇಂಡಿಯಾ ಗೆಲ್ಲಲು 174 ರನ್ ಟಾರ್ಗೆಟ್

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ, ಆರಂಭದಲ್ಲೇ ಮುಗ್ಗರಿಸಿತು. ತಂಡದ ಮೊತ್ತ 20 ರನ್’ಗಳಾಗುವಷ್ಟರಲ್ಲೇ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು.

 • Asia Cup Cricket 2018 Team India Won the toss choose to bowling

  CRICKET21, Sep 2018, 4:50 PM IST

  ಏಷ್ಯಾಕಪ್ 2018 ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ

  ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯಗಳಿಗೆ ಚಾಲನೆ ದೊರಕಿದ್ದು, ಭಾರತ ತಂಡದಲ್ಲಿ ಏಕೈಕ ಬದಲಾವಣೆ ಮಾಡಲಾಗಿದ್ದರೆ, ಬಾಂಗ್ಲಾದೇಶ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. 

 • Twitter trends SackRaviShastri most hilarious tweets

  CRICKET21, Sep 2018, 12:03 PM IST

  ನಟಿ ಜತೆ ಓಡಾಡುವ ಹೊಟ್ಟೆ ಹೊತ್ತ ಶಾಸ್ತ್ರಿ ಕಿತ್ತಾಕಿ!

  ಇದ್ದಕ್ಕಿದ್ದಂತೆ ಟ್ವಿಟರ್ ನಲ್ಲಿ ರವಿ ಶಾಸ್ತ್ರಿ ಟ್ರೆಂಡ್ ಆಗಿದ್ದಾರೆ. ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿದ್ದರೂ ಕೋಚ್ ರವಿ ಶಾಸ್ತ್ರಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣ ಏನು ಇರಬಹುದು ಎಂಬುದನ್ನು ಹುಡುಕುವುದಕ್ಕಿಂತ ಒಂದಕ್ಕಿಂತ ಒಂದು ಟ್ವೀಟ್ ಎಷ್ಟು ನಗು ತರಿಸುತ್ತದೆ. ಅದನ್ನು ಅನುಭವಿಸಿಯೇ ನೋಡಬೇಕು. 

 • Asia Cup Cricket 2018: Bangladesh and India fight today

  CRICKET21, Sep 2018, 11:25 AM IST

  ಏಷ್ಯಾಕಪ್: ಇಂದು ಭಾರತ-ಬಾಂಗ್ಲಾ ಕಾದಾಟ

  ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಹಾಲಿ ಚಾಂಪಿಯನ್​ ಭಾರತ, 4ರ ಘಟ್ಟಕ್ಕೆ ಎಂಟ್ರಿಕೊಟ್ಟಿದೆ. 4ರ ಘಟ್ಟದ ಮೊದಲ ಪಂದ್ಯದಲ್ಲಿ ಇಂದು ಟೀಂ ಇಂಡಿಯಾ ಬಾಂಗ್ಲದೇಶವನ್ನ ಎದುರಿಸಲಿದೆ.

 • Indian cricketer Virat Kohli shares Film poster In Tweeter

  CRICKET21, Sep 2018, 11:03 AM IST

  ಬಾಲಿವುಡ್‌ಗೆ ವಿರಾಟ್ ಕೊಹ್ಲಿ ಎಂಟ್ರಿ?

  ಸಾಕಷ್ಟು ಜಾಹೀರಾತುಗಳಿಗೆ ಬಣ್ಣ ಹಚ್ಚಿರುವ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ?  ಸದ್ದಿಲ್ಲದೆ ಕೊಹ್ಲಿ ಏನಾದ್ರು ಸಿನಿಮಾ ಮಾಡುತ್ತಿದ್ದಾರಾ? ಎನ್ನುವ ಸುದ್ದಿ ಹಬ್ಬಿದೆ.

 • Sachin Tendulkar turns down Jadavpur University honorary degree

  SPORTS20, Sep 2018, 8:01 PM IST

  ಅರಸಿ ಬಂದ ಪುರಸ್ಕಾರ ತಿರಸ್ಕರಿಸಿದ ಸಚಿನ್ ತೆಂಡೂಲ್ಕರ್ !

  ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ ಕ್ರಿಕೆಟ್‌ನಿಂದ ನಿವೃತ್ತಿಯಾದರೂ, ಸಚಿನ್‌ ಸಾಧನೆ ಪರಗಣಿಸಿ ಈಗಲೂ ಪ್ರಶಸ್ತಿಗೂ  ಬರುತ್ತಿದೆ. ಇದೀಗ ಸಚಿನ್ ತೆಂಡೂಲ್ಕರ್ ತಮನ್ನ ಅರಸಿ ಬಂದ ಪುರಸ್ಕಾರವನ್ನ ತಿರಸ್ಕರಿಸಿದ್ದಾರೆ. 

 • Asia Cup Cricket 2018 Sania Mirza signs out of social media to keep trolls away

  CRICKET20, Sep 2018, 4:49 PM IST

  ತಮ್ಮ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ ಸಾನಿಯಾ ಮಿರ್ಜಾ..!

  ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಸಾನಿಯಾ ಸಾಮಾಜಿಕ ಜಾಲತಾಣಗಳಿಗೆ ಗುಡ್’ಬೈ ಹೇಳಿದ್ದೇಕೆ ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

 • Asia cup 2018 Twittarti trolled Sarfraj Ahmed after lose against Team India

  SPORTS20, Sep 2018, 4:07 PM IST

  ಭಾರತ ವಿರುದ್ಧದ ಸೋಲಿನ ಬೆನ್ನಲ್ಲೇ ಪಾಕ್ ನಾಯಕ ಟ್ರೋಲ್!

  ಟೀಂ ಇಂಡಿಯಾ ವಿರುದ್ದ ಸೋಲು ಅನುಭವಿಸಿರುವ ಪಾಕಿಸ್ತಾನ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ. ಅಷ್ಟಕ್ಕೂ ಪಾಕ್ ಸೋಲಿಗೆ ಸರ್ಫರಾಜ್ ಖಾನ್ ಮಾತ್ರ ಗುರಿಯಾಗಿದ್ದೇಕೆ? ಇಲ್ಲಿದೆ.

 • Asia Cup 2018 Hardik Axar Shardul ruled out-Jadeja comeback after 1 year

  SPORTS20, Sep 2018, 3:35 PM IST

  ಪಾಕ್ ವಿರುದ್ಧದ ಗೆಲುವಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಶಾಕ್!

  ಬದ್ಧವೈರಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಜೊತೆಗೆ ಅಭಿಮಾನಿಗಳ ಸಂತಸವನ್ನ ಇಮ್ಮಡಿಗೊಳಿಸಿದೆ. ಆದರೆ ಭರ್ಜರಿ ಗೆಲುವಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಇಲ್ಲಿದೆ ಡೀಟೇಲ್ಸ್

 • Asia cup 2018 India Register Convincing Eight Wicket Victory against Pakistan

  SPORTS19, Sep 2018, 11:10 PM IST

  ಸೋಲಿನ ಸೇಡು ವಜಾ-ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

  ಏಷ್ಯಾಕಪ್ ಟೂರ್ನಿಯ ಹೈವೋಲ್ಟೇಜ್ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಅಂತ್ಯಗೊಂಡಿದೆ. ಮಹತ್ವದ ಹೋರಾಟದಲ್ಲಿ ಟೀಂ ಇಂಡಿಯಾ ಅಲ್ರೌಂಡರ್ ಪ್ರದರ್ಶನ ನೀಡಿದೆ. ಈ ಮೂಲಕ ಬದ್ಧವೈರಿ ಪಾಕಿಸ್ತಾನಕ್ಕೆ ಸೋಲಿನ ಕಹಿ ನೀಡಿದೆ.
   

 • Asia cup 2018 Pakistan strikes team india openers

  SPORTS19, Sep 2018, 10:24 PM IST

  ಬದ್ಧವೈರಿ ಪಾಕಿಸ್ತಾನ ವಿರುದ್ದ ಭಾರತ ಆರ್ಭಟ-ಗೆಲುವಿನತ್ತ ರೋಹಿತ್ ಸೈನ್ಯ!

  ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಹೋರಾಟದಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. ಟೀಂ ಇಂಡಿಯಾ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಮಹತ್ವದ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

 • Asia cup 2018 India bowl out Pakistan for 162

  SPORTS19, Sep 2018, 8:26 PM IST

  ಪಾಕ್ ವಿರುದ್ಧ ರೋಹಿತ್ ಅರ್ಧಶತಕ-ಗೆಲುವಿನತ್ತ ಭಾರತ

  ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ, ಟೀಂ ಇಂಡಿಯಾ ದಾಳಿಗೆ ಆಲೌಟ್ ಆಗಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್. 

 • India vs Pakistan Asia cup 2018 Manish Pandey Takes a Stunning Catch video

  SPORTS19, Sep 2018, 8:17 PM IST

  ಕನ್ನಡಿಗ ಮನೀಶ್ ಪಾಂಡೆ ಅದ್ಬುತ ಕ್ಯಾಚ್- ಅಭಿಮಾನಿಗಳ ಮೆಚ್ಚುಗೆ

  ಪಾಕಿಸ್ತಾನ ವಿರುದ್ದದ ಮಹತ್ವದ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಆದರೆ ಫೀಲ್ಡಿಂಗ್‌‌ನಲ್ಲಿ ಪಾಂಡೆ ಅದ್ಬುತ ಕ್ಯಾಚ್ ಹಿಡಿಯೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
   

 • India vs Pakistan Injured Hardik Pandya stretchered off the field

  SPORTS19, Sep 2018, 7:50 PM IST

  ಮೈದಾನದಲ್ಲಿ ಕುಸಿದ ಹಾರ್ದಿಕ್ ಪಾಂಡ್ಯ-ಟೀಂ ಇಂಡಿಯಾದಲ್ಲಿ ಆತಂಕ

  ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಆದರೆ ಟೀಂ ಇಂಡಿಯಾಗೆ ದಿಢೀರ್ ಇಂಜುರಿ ಆಘಾತ ಎದುರಾಗಿದೆ. ಇಲ್ಲಿದೆ ಹಾರ್ದಿಕ್ ಪಾಂಡ್ಯ ಇಂಜುರಿ ಅಪ್‌ಡೇಟ್ಸ್