ಪಂದ್ಯದಲ್ಲಿ 7 ಕಿ.ಮೀ ಓಡ್ತಾರೆ ಮೆಸ್ಸಿ, ಫುಟ್ಬಾಲ್ ದಿಗ್ಗಜರನ್ನೇ ಮೀರಿಸಿದ್ರು ಕೊಹ್ಲಿ!

ಫುಟ್ಬಾಲ್, ಟೆನಿಸ್ ಕ್ರೀಡೆಗಳಿಗೆ ಹೆಚ್ಚಿನ ಸ್ಟ್ಯಾಮಿನಾ ಅಗತ್ಯವಿದೆ. ಹೀಗಾಗಿಯೇ ಕ್ರಿಕೆಟ್ ಸೋಮಾರಿಗಳ ಆಟ ಎಂದೇ ಕರೆಯಲಾಗುತ್ತದೆ. ಆದರೆ ಫುಟ್ಬಾಲ್ ದಿಗ್ಗಜರಾದ  ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೋ ರೋನಾಲ್ಡೋ ಪಂದ್ಯವೊಂದರಲ್ಲಿ ಸರಾಸರಿ 7.1 ಕಿ.ಮೀ  ಓಡುತ್ತಾರೆ. ಆದರೆ ವಿರಾಟ್ ಕೊಹ್ಲಿ ಪಂದ್ಯದದಲ್ಲಿ ಈ ದಿಗ್ಗಜರನ್ನೇ ಮೀರಿಸಿದ್ದಾರೆ. 

Share this Video
  • FB
  • Linkdin
  • Whatsapp

ಫುಟ್ಬಾಲ್, ಟೆನಿಸ್ ಕ್ರೀಡೆಗಳಿಗೆ ಹೆಚ್ಚಿನ ಸ್ಟ್ಯಾಮಿನಾ ಅಗತ್ಯವಿದೆ. ಹೀಗಾಗಿಯೇ ಕ್ರಿಕೆಟ್ ಸೋಮಾರಿಗಳ ಆಟ ಎಂದೇ ಕರೆಯಲಾಗುತ್ತದೆ. ಆದರೆ ಫುಟ್ಬಾಲ್ ದಿಗ್ಗಜರಾದ ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೋ ರೋನಾಲ್ಡೋ ಪಂದ್ಯವೊಂದರಲ್ಲಿ ಸರಾಸರಿ 7.1 ಕಿ.ಮೀ ಓಡುತ್ತಾರೆ. ಆದರೆ ವಿರಾಟ್ ಕೊಹ್ಲಿ ಪಂದ್ಯದದಲ್ಲಿ ಈ ದಿಗ್ಗಜರನ್ನೇ ಮೀರಿಸಿದ್ದಾರೆ. 

ಭಾರತದ ಟಾಪ್ ಸೆಲೆಬ್ರೆಟಿ ಯಾರು? ಸಮಿಕ್ಷೆ ವರದಿ ಬಹಿರಂಗ!

Related Video