ಬೆಂಗಳೂರಿನ CTR ಗೆ ಭೇಟಿ ನೀಡಿದ ವಿರುಷ್ಕಾ ಜೋಡಿ..! ವಿಡಿಯೋ ವೈರಲ್

ಐಪಿಎಲ್‌ ಬ್ಯುಸಿ ನಡುವೆಯೂ ವಿರಾಟ್‌ ಕೊಹ್ಲಿ ಸಿಟಿಆರ್‌ಗೆ ಭೇಟಿ
ವಿರಾಟ್‌ ಕೊಹ್ಲಿಗೆ ಸಾಥ್ ನೀಡಿದ ಪತ್ನಿ ಅನುಷ್ಕಾ ಶರ್ಮಾ
ಮಲ್ಲೇಶ್ವರಂನಲ್ಲಿರುವ ಸೆಂಟರ್‌ ಟಿಫನ್‌ ರೂಂ
ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯಕ್ಕೂ ಮುನ್ನ ಸಿಟಿಆರ್‌ಗೆ ಭೇಟಿ

Share this Video
  • FB
  • Linkdin
  • Whatsapp

ಬೆಂಗಳೂರು(ಏ.22): ಟೀಂ ಇಂಡಿಯಾ ಮಾಜಿ ನಾಯಕ, ಆರ್‌ಸಿಬಿ ರನ್‌ ಮಷೀನ್‌ ವಿರಾಟ್ ಕೊಹ್ಲಿ ಹಾಗೂ ಮತ್ತವರ ಪತ್ನಿ ಅನುಷ್ಕಾ ಶರ್ಮಾ, ಬೆಂಗಳೂರಿನ ಹೃದಯಭಾಗದಲ್ಲಿರುವ ಮಲ್ಲೇಶ್ವರಂನ ಸಿಟಿಆರ್‌ಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬ್ಯುಸಿಯಾಗಿರುವ ವಿರಾಟ್ ಕೊಹ್ಲಿ, ಏಪ್ರಿಲ್ 23ರಂದು ತವರಿನಲ್ಲಿ ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ, ಶ್ರೀ ಸಾಗರ್ ಸೆಂಟರ್ ಟಿಫನ್ ರೂಂ(ಸಿಟಿಆರ್‌)ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೊಹ್ಲಿ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದ ದೃಶ್ಯ ಕಂಡು ಬಂದಿತು.

Related Video