Asianet Suvarna News Asianet Suvarna News

ಮದುವೆ ವಾರ್ಷಿಕೋತ್ಸವ: ಅನುಷ್ಕಾಗೆ 2 ಭರ್ಜರಿ ಗಿಫ್ಟ್ ನೀಡಿದ ಕೊಹ್ಲಿ!

ಮುಂಬೈ(ಡಿ.13): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ 2ನೇ ವರ್ಷದ  ಮದುವೆ ವಾರ್ಷಿಕೋತ್ಸವ ಆಚರಿಸಿದ್ದಾರೆ. ಸೆಕೆಂಡ್ ವೆಡ್ಡಿಂಗ್ ಆ್ಯನಿವರ್ಸರಿಗೆ ಕೊಹ್ಲಿ, ಪತ್ನಿಗೆ ಸಿಂಪಲ್ಲಾಗಿ ದುಬಾರಿ 2 ಗಿಫ್ಟ್ ನೀಡಿದ್ದಾರೆ. ಕೊಹ್ಲಿ ನೀಡಿದ ಗಿಫ್ಟ್ ವಿವರ ಇಲ್ಲಿದೆ.

First Published Dec 13, 2019, 1:14 PM IST | Last Updated Dec 13, 2019, 1:14 PM IST

ಮುಂಬೈ(ಡಿ.13): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ 2ನೇ ವರ್ಷದ  ಮದುವೆ ವಾರ್ಷಿಕೋತ್ಸವ ಆಚರಿಸಿದ್ದಾರೆ. ಸೆಕೆಂಡ್ ವೆಡ್ಡಿಂಗ್ ಆ್ಯನಿವರ್ಸರಿಗೆ ಕೊಹ್ಲಿ, ಪತ್ನಿಗೆ ಸಿಂಪಲ್ಲಾಗಿ ದುಬಾರಿ 2 ಗಿಫ್ಟ್ ನೀಡಿದ್ದಾರೆ. ಕೊಹ್ಲಿ ನೀಡಿದ ಗಿಫ್ಟ್ ವಿವರ ಇಲ್ಲಿದೆ.

ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ದ ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಹಲವು ದಾಖಲೆ ನಿರ್ಮಾಣ!

Video Top Stories