Asianet Suvarna News Asianet Suvarna News

ಲಂಕಾ ವಿರುದ್ಧದ ಟಿ20 ಟ್ರೋಫಿ ಗೆಲುವಿಗೆ ಇದೆ 5 ಕಾರಣ!

Jan 11, 2020, 11:27 AM IST

ಪುಣೆ(ಜ.11): ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 78 ರನ್ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿಗೆ ಹಲವು ಕಾರಣಗಳಿವೆ. ಆರಂಭಿಕರ ಅಬ್ಬರ, ಸ್ಲಾಗ್ ಓವರ್‌ನಲ್ಲಿ ಮನೀಶ್ ಪಾಂಡೆ, ಶಾರ್ದೂಲ್ ಠಾಕೂರ್ ಬ್ಯಾಟಿಂಗ್, ಬೌಲರ್‌ಗಳ ಕರಾಮತ್ತು ತಂಡದ ಗೆಲುವಿಗೆ ಸಹಕಾರಿಯಾಗಿದೆ.

ಇದನ್ನೂ ಓದಿ: ಧೋನಿ ನಿವೃತ್ತಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರವಿಶಾಸ್ತ್ರಿ..!

ಭಾರತ ಹಾಗೂ ಶ್ರೀಲಂಕಾ ನಡುವಿನ ಅಂತಿಮ ಪಂದ್ಯ ಹಾಗೂ ಟ್ರೋಫಿ ಗೆಲುವಿನ ಹೈಲೈಟ್ಸ್ ಇಲ್ಲಿದೆ.