ವಿದೇಶಿ ಹೆಣ್ಣಿಗೆ ಮನಸೋತ ಹಾರ್ದಿಕ್ ಪಾಂಡ್ಯ...!

ಮೈದಾನದಲ್ಲಿ ಹೊಡಿಬಡಿಯಾಟದ ಮೂಲಕ ಕ್ರಿಕೆಟ್ ಅಭಿಮಾನಿಗಳ ಹೃದಯಗೆದ್ದಿದ್ದ ಪಾಂಡ್ಯ, ಮೈದಾನದಾಚೆ ’ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಶ್ಲೀಲ ಮಾತನಾಡಿ ಸಭ್ಯಸ್ಥರ ಕೆಂಗಣ್ಣಿಗೂ ಗುರಿಯಾಗಿದ್ದರು.

First Published Oct 24, 2019, 4:16 PM IST | Last Updated Oct 24, 2019, 5:35 PM IST

ಬೆಂಗಳೂರು[ಅ.24]: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಡೇಟಿಂಗ್ ಮಾಡುವ ವಿಚಾರ ಹೊಸದೇನಲ್ಲ. ಇದೀಗ ಆ ಪಟ್ಟಿಗೆ ಫಾರಿನ್ ಹುಡುಗಿ ಸೇರ್ಪಡೆಯಾಗಿದ್ದಾಳೆ.

ಸಿಕ್ಸರ್ OK, ಮುಂದಿನ ಎಸೆತ ಹಾಕಿಲ್ಲ ಯಾಕೆ? ಪಾಂಡ್ಯಗೆ ಜಹೀರ್ ತಿರುಗೇಟು!

ಹೌದು, ಮೈದಾನದಲ್ಲಿ ಹೊಡಿಬಡಿಯಾಟದ ಮೂಲಕ ಕ್ರಿಕೆಟ್ ಅಭಿಮಾನಿಗಳ ಹೃದಯಗೆದ್ದಿದ್ದ ಪಾಂಡ್ಯ, ಮೈದಾನದಾಚೆ ’ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಶ್ಲೀಲ ಮಾತನಾಡಿ ಸಭ್ಯಸ್ಥರ ಕೆಂಗಣ್ಣಿಗೂ ಗುರಿಯಾಗಿದ್ದರು.

ಭರ್ಜರಿ ಬ್ಯಾಟಿಂಗ್: ರ‍್ಯಾಂಕಿಂಗ್’ನಲ್ಲಿ ರೋಹಿತ್-ಕೊಹ್ಲಿ ಅಪರೂಪದ ದಾಖಲೆ

ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ ಇದೀಗ ಫಾರಿನ್ ಹುಡ್ಗಿಯ ಹಿಂದೆ ಬಿದ್ದಿದ್ದಾರೆ. ಅಷ್ಟಕ್ಕೂ ಪಾಂಡ್ಯ ಹಿಂದೆ ಬಿದ್ದಿರುವ ಹುಡುಗಿ ಹೇಗಿದ್ದಾಳೆ..? ಯಾರಾಕೆ ಎನ್ನುವ ನಿಮ್ಮು ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ... 

 ಅಕ್ಟೋಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories