ಬಿಸಿಸಿಐ ಉನ್ನತ ಹುದ್ದೆಯಲ್ಲಿ ಕನ್ನಡಿಗರ ದರ್ಬಾರ್!

ಬಿಸಿಸಿಐನಲ್ಲೀಗ ಕನ್ನಡಿಗರ ದರ್ಬಾರ್ ಆರಂಭವಾಗಿದೆ. ಆಯ್ಕೆ ಸಮಿತಿ ಮುಖ್ಯಸ್ಥಾನಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆಯಾದ ಬಳಿಕ ಇದೀಗ ಬಿಗ್‌ಬಾಸ್ ಟಾಪ್ ಹುದ್ದೆಯಲ್ಲಿ ಕನ್ನಡಿಗರೇ ತುಂಬಿಕೊಂಡಿದ್ದಾರೆ. ಬಿಸಿಸಿಐ ಉನ್ನತ ಹುದ್ದೆ ಅಲಂಕರಿಸಿರುವ ಕನ್ನಡಿಗರು ಯಾರು? ಇಲ್ಲಿದೆ ವಿವರ.

First Published Mar 6, 2020, 6:53 PM IST | Last Updated Mar 6, 2020, 6:53 PM IST