ಅಬ್ಬಾ, ಅದೇನ್ ಕ್ಯಾಚ್ ಗುರು..! ರೋಹಿತ್-ಸಾಹ ಇಬ್ಬರಲ್ಲಿ ಯಾರ ಕ್ಯಾಚ್ ಬೆಸ್ಟ್..?

ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ರೌಂಡ್ ಪ್ರದರ್ಶನ ತೋರಿತು. ಮೊದಲಿಗೆ ಬೌಲಿಂಗ್’ನಲ್ಲಿ ಅದ್ಭುತ ಪ್ರದರ್ಶನ ತೋರಿದ ವಿರಾಟ್ ಪಡೆ, ಆ ಬಳಿಕ ಬ್ಯಾಟಿಂಗ್’ನಲ್ಲೂ ಕಮಾಲ್ ಮಾಡಿತು. ಆದರೆ ಇವರೆಡಕ್ಕೆ ಹೆಚ್ಚು ಸದ್ದು ಮಾಡಿದ್ದು ಟೀಂ ಇಂಡಿಯಾ ಕ್ಷೇತ್ರ ರಕ್ಷಣೆ.

First Published Nov 23, 2019, 1:39 PM IST | Last Updated Nov 23, 2019, 1:39 PM IST

ಕೋಲ್ಕತಾ[ನ.23]: ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಕ್ಷೇತ್ರ ರಕ್ಷಣೆಯ ಬಗ್ಗೆ ಹಲವು ಅನುಮಾನ ಹಾಗೂ ಆಕ್ಷೇಪಗಳು ವ್ಯಕ್ತವಾಗಿದ್ದವು. ಆದರೆ ಟೀಂ ಇಂಡಿಯಾ ಕ್ಷೇತ್ರರಕ್ಷಕರು ಆ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದೆ.

ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯ್ತು ಈಡನ್ ಗಾರ್ಡನ್ಸ್ ಮೈದಾನ..!

ಹೌದು, ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ರೌಂಡ್ ಪ್ರದರ್ಶನ ತೋರಿತು. ಮೊದಲಿಗೆ ಬೌಲಿಂಗ್’ನಲ್ಲಿ ಅದ್ಭುತ ಪ್ರದರ್ಶನ ತೋರಿದ ವಿರಾಟ್ ಪಡೆ, ಆ ಬಳಿಕ ಬ್ಯಾಟಿಂಗ್’ನಲ್ಲೂ ಕಮಾಲ್ ಮಾಡಿತು. ಆದರೆ ಇವರೆಡಕ್ಕೆ ಹೆಚ್ಚು ಸದ್ದು ಮಾಡಿದ್ದು ಟೀಂ ಇಂಡಿಯಾ ಕ್ಷೇತ್ರ ರಕ್ಷಣೆ.

ಪಿಂಕ್ ಬಾಲ್ ಟೆಸ್ಟ್: ಮೊದಲ ದಿನದ ಹೈಲೈಟ್ಸ್

ರೋಹಿತ್ ಶರ್ಮಾ ಸ್ಲಿಪ್’ನಲ್ಲಿ ಹಿಡಿದ ಮಿಂಚಿನ ಕ್ಯಾಚ್, ವಿಕೆಟ್ ಕೀಪರ್ ವೃದ್ದಿಮಾನ್ ಸಾಹ ಹಿಡಿದ ಸ್ಟನ್ನಿಂಗ್ ಕ್ಯಾಚ್ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...