ICC ಖಜಾನೆಗೆ ಕೈ ಹಾಕಿದ ಗಂಗೂಲಿ; ಬೆಚ್ಚಿ ಬಿತ್ತು ಮಂಡಳಿ!

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಿದ್ದಂತೆ ಹಲವು ಕ್ರಿಕೆಟ್ ಮಂಡಳಿಗಳಿಗೆ ನಡುಕು ಶುರುವಾಗಿದೆ. ದ್ವಿಪಕ್ಷೀಯ  ಸರಣಿ, ನಷ್ಟ ಎಂದು ಬೊಬ್ಬೆ ಹೊಡೆಯುತ್ತಿದ್ದ ಪಾಕ್ ಹೇಳಿಕೆ ನೀಡಲು ಭಯಪಡುತ್ತಿದೆ. ಇತ್ತ ಅಧ್ಯಕ್ಷರಾದ ಗಂಗೂಲಿ ನೇರವಾಗಿ ಐಸಿಸಿ ಖಜಾನೆಗೆ ಕೈಹಾಕಿದ್ದಾರೆ. ಐಸಿಸಿಯಿಂದ ಬರಬೇಕಿದ್ದ ಸಾವಿರ ಕೋಟಿ ರೂಪಾಯಿ ವಾಪಾಸ್ ಪಡೆಯಲು ದಾದಾ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
 
Share this Video
  • FB
  • Linkdin
  • Whatsapp

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಿದ್ದಂತೆ ಹಲವು ಕ್ರಿಕೆಟ್ ಮಂಡಳಿಗಳಿಗೆ ನಡುಕು ಶುರುವಾಗಿದೆ. ದ್ವಿಪಕ್ಷೀಯ ಸರಣಿ, ನಷ್ಟ ಎಂದು ಬೊಬ್ಬೆ ಹೊಡೆಯುತ್ತಿದ್ದ ಪಾಕ್ ಹೇಳಿಕೆ ನೀಡಲು ಭಯಪಡುತ್ತಿದೆ. ಇತ್ತ ಅಧ್ಯಕ್ಷರಾದ ಗಂಗೂಲಿ ನೇರವಾಗಿ ಐಸಿಸಿ ಖಜಾನೆಗೆ ಕೈಹಾಕಿದ್ದಾರೆ. ಐಸಿಸಿಯಿಂದ ಬರಬೇಕಿದ್ದ ಸಾವಿರ ಕೋಟಿ ರೂಪಾಯಿ ವಾಪಾಸ್ ಪಡೆಯಲು ದಾದಾ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video