Asianet Suvarna News Asianet Suvarna News

ಆಡಿರೋ 2 ಪಂದ್ಯಕ್ಕೆ ದೌಲತ್ತು; ಟೀಂ ಇಂಡಿಯಾ ಕ್ರಿಕೆಟಿಗನಿಗೆ ಬಿತ್ತು ಬರೆ!

ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಂಡ ಹಿರಿಯ ಆಟಗಾರರಿಗೂ ಇಷ್ಟು ದೌಲತ್ತು ಇಲ್ಲ. ಬಿಡುವು ಸಿಕ್ಕರೆ, ತಕ್ಷಣವೇ ರಾಜ್ಯದ ಪರ ದೇಸಿ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಟೀಂ ಇಂಡಿಯಾಗೆ ಆಯ್ಕೆಯಾಗಿ ಹೆಚ್ಚು ಕಡಿಮೆ 2 ಪಂದ್ಯ ಆಡಿದಾಗಲೇ ದೇಸಿ ಟೂರ್ನಿ ಆಡೋದಿಲ್ಲ ಎಂದು ಹೇಳೋ ಮೂಲಕ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

First Published Dec 31, 2019, 6:18 PM IST | Last Updated Dec 31, 2019, 6:18 PM IST

ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಂಡ ಹಿರಿಯ ಆಟಗಾರರಿಗೂ ಇಷ್ಟು ದೌಲತ್ತು ಇಲ್ಲ. ಬಿಡುವು ಸಿಕ್ಕರೆ, ತಕ್ಷಣವೇ ರಾಜ್ಯದ ಪರ ದೇಸಿ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಟೀಂ ಇಂಡಿಯಾಗೆ ಆಯ್ಕೆಯಾಗಿ ಹೆಚ್ಚು ಕಡಿಮೆ 2 ಪಂದ್ಯ ಆಡಿದಾಗಲೇ ದೇಸಿ ಟೂರ್ನಿ ಆಡೋದಿಲ್ಲ ಎಂದು ಹೇಳೋ ಮೂಲಕ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

2020ರಲ್ಲಿ ಕೊಹ್ಲಿ ಸ್ಥಾನಕ್ಕೆ ನಾಲ್ವರ ಪೈಪೋಟಿ; ನಾಯಕತ್ವಕ್ಕೆ ಬರುತ್ತಾ ಕುತ್ತು?

Video Top Stories