2020ರಲ್ಲಿ ಕೊಹ್ಲಿ ಸ್ಥಾನಕ್ಕೆ ನಾಲ್ವರ ಪೈಪೋಟಿ; ನಾಯಕತ್ವಕ್ಕೆ ಬರುತ್ತಾ ಕುತ್ತು?
2019ರಲ್ಲಿ ನಾಯಕ ವಿರಾಟ್ ಕೊಹ್ಲಿ ನಾಯಕನಾಗಿ, ಬ್ಯಾಟ್ಸ್‌ಮನ್ ಆಗಿ ಮಿಂಚಿದ್ದಾರೆ. ಇದೀಗ 2020ರಲ್ಲಿ ಕೊಹ್ಲಿ ಮುಂದೆ ಹಲವು ಸವಾಲುಗಳಿವೆ. ಅದರಲ್ಲೂ ಕೊಹ್ಲಿಗೆ ನಾಯಕತ್ವದ ಅಗ್ನಿಪರೀಕ್ಷೆ ಎದುರಾಗಲಿದೆ. ನಾಲ್ವರು ಕ್ರಿಕೆಟಿಗರು ಕೊಹ್ಲಿ ಸ್ಥಾನ ಆಕ್ರಮಿಸಲು ರೆಡಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ