Asianet Suvarna News Asianet Suvarna News

ಬ್ಯಾಗಿ ಗ್ರೀನ್ ಕ್ಯಾಪ್ ದಾಖಲೆ ಮೊತ್ತಕ್ಕೆ ಹರಾಜು; ಧೋನಿ ಹಿಂದಿಕ್ಕಿದ ಶೇನ್ ವಾರ್ನ್!

ಆಸ್ಟ್ರೇಲಿಯಾ ಭೀಕರ ಕಾಡ್ಗಿಚ್ಚಿಗೆ ನಲುಗಿ ಹೋಗಿದೆ. ಪ್ರಾಣಿಗಳ ಪರಿಸ್ಥಿತಿಯಂತೂ ಶೋಚನೀಯ. ಕಂಗೆಟ್ಟಿರುವ ಆಸ್ಟ್ರೇಲಿಯಾಗೆ  ಸ್ಪಿನ್ ದಿಗ್ಗಜ ಶೇನ್ ವಾರ್ನ್ ನೆರವಾಗಿದ್ದಾರೆ. 

ಸಿಡ್ನಿ(ಜ.11): ಆಸ್ಟ್ರೇಲಿಯಾ ಭೀಕರ ಕಾಡ್ಗಿಚ್ಚಿಗೆ ನಲುಗಿ ಹೋಗಿದೆ. ಪ್ರಾಣಿಗಳ ಪರಿಸ್ಥಿತಿಯಂತೂ ಶೋಚನೀಯ. ಕಂಗೆಟ್ಟಿರುವ ಆಸ್ಟ್ರೇಲಿಯಾಗೆ  ಸ್ಪಿನ್ ದಿಗ್ಗಜ ಶೇನ್ ವಾರ್ನ್ ನೆರವಾಗಿದ್ದಾರೆ. 

ಲಂಕಾ ಸರಣಿ ಕ್ಲೋಸ್, ಆಸೀಸ್ ಸರಣಿ ಮೇಲೆ ರೋಹಿತ್ ಫೋಕಸ್!

ತಮ್ಮ ಟೆಸ್ಟ್ ಕ್ರಿಕೆಟ್‌ನ ಬ್ಯಾಗಿ ಗ್ರೀನ್ ಕ್ಯಾಪನ್ನು ಹರಾಜಿಗಿಟ್ಟು ದಾಖಲೆ ಬರೆದಿದ್ದಾರೆ.  ದುಬಾರಿ ಮೊತ್ತಕ್ಕೆ ಕ್ಯಾಪ್ ಹರಾಜಾಗಿದ್ದು, ಟೀಂ ಇಂಡಿಯಾ ಮಾಜಿ ನಾಯಕ ಧೋನಿಯನ್ನು ಹಿಂದಿಕ್ಕಿದ್ದಾರೆ.