46 ವರ್ಷದ ಸತತ ಹೋರಾಟದಿಂದ ವಿಶ್ವಕಪ್‌ಗೆ ಲಗ್ಗೆ ಇಟ್ಟ ಪಪುವಾ ನ್ಯೂಗಿನಿ!

ಪಪುವಾ ನ್ಯೂಗಿನಿ 1973ರಲ್ಲಿ ಕ್ರಿಕೆಟ್ ಆರಂಭಿಸಿತು. 2018ರಲ್ಲಿ ಐಸಿಸಿಯಿಂದ ಏಕದಿನ, ಟಿ20 ಮಾನ್ಯತೆ ಪಡೆದ ಪಪುವಾ ನ್ಯೂಗಿನಿ ಕೇವಲ ಒಂದು ವರ್ಷದಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಪುಟ್ಟ ರಾಷ್ಟ್ರದ ಕ್ರಿಕೆಟ್ ಹೋರಾಟಕ ರೋಚಕ ಕತೆ ಇಲ್ಲಿದೆ.
 
Share this Video
  • FB
  • Linkdin
  • Whatsapp

Related Video