ಲೆಜೆಂಡ್, ಗ್ರೇಟ್ ಎಂದು ಹೇಳಿ ಧೋನಿ ಕಡೆಗಣಿಸಿದ ಬಿಸಿಸಿಐ!

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ದಿಗ್ಗಜ, ಗ್ರೇಟ್ ಎಂದು ಪದೇ ಪದೇ ಹೇಳಿಕೆ ನೀಡಿದ ಆಯ್ಕೆ ಸಮಿತಿ, ಸದ್ದಿಲ್ಲದೇ ಸೈಡ್ ಲೈನ್ ಮಾಡಿದೆ. ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ಸರಣಿಯಿಂದ ಹಿಂದೆ ಸರಿದಿದ್ದ ಧೋನಿ ಇದೀಗ ಬಾಂಗ್ಲಾ ಸರಣಿಗೆ ಆಯ್ಕೆಯಾಗಿಲ್ಲ. ಧೋನಿ ಫಿಟ್ ಆಗಿದ್ದರೂ ಸ್ಥಾನ ಸಿಕ್ಕಿಲ್ಲ. ಇದಕ್ಕೆ ಆಯ್ಕೆ ಸಮಿತಿ ಹೇಳಿದ ಕಾರಣ ನೋಡಿದರೆ, ಧೋನಿ ಇನ್ನೆಂದು ಮೈದಾನಕ್ಕಿಳಿಯುವುದು ಅನುಮಾನವಾಗಿದೆ.
 
Share this Video
  • FB
  • Linkdin
  • Whatsapp

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ದಿಗ್ಗಜ, ಗ್ರೇಟ್ ಎಂದು ಪದೇ ಪದೇ ಹೇಳಿಕೆ ನೀಡಿದ ಆಯ್ಕೆ ಸಮಿತಿ, ಸದ್ದಿಲ್ಲದೇ ಸೈಡ್ ಲೈನ್ ಮಾಡಿದೆ. ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ಸರಣಿಯಿಂದ ಹಿಂದೆ ಸರಿದಿದ್ದ ಧೋನಿ ಇದೀಗ ಬಾಂಗ್ಲಾ ಸರಣಿಗೆ ಆಯ್ಕೆಯಾಗಿಲ್ಲ. ಧೋನಿ ಫಿಟ್ ಆಗಿದ್ದರೂ ಸ್ಥಾನ ಸಿಕ್ಕಿಲ್ಲ. ಇದಕ್ಕೆ ಆಯ್ಕೆ ಸಮಿತಿ ಹೇಳಿದ ಕಾರಣ ನೋಡಿದರೆ, ಧೋನಿ ಇನ್ನೆಂದು ಮೈದಾನಕ್ಕಿಳಿಯುವುದು ಅನುಮಾನವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video