ರೋಹಿತ್ ದಾಖಲೆ ಉಡೀಸ್- ಧೋನಿ ಈಗ ಭಾರತದ ಸಿಕ್ಸರ್ ಕಿಂಗ್!

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಂ.ಎಸ್.ಧೋನಿ ಸಿಕ್ಸರ್ ಕಿಂಗ್ ಆಗಿ ಮಿಂಚಿದ್ದಾರೆ. ಸ್ಫೋಟಕ  ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ದಾಖಲೆಯನ್ನ ಪುಡಿ ಮಾಡಿರುವ ಧೋನಿ ಹೊಸ ಇತಿಹಾಸ ರಚಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಧೋನಿ ಬರೆದ ದಾಖಲೆ ಏನು? ಇಲ್ಲಿದೆ ನೋಡಿ.
 
Share this Video
  • FB
  • Linkdin
  • Whatsapp

Related Video