ಡಿ.1ಕ್ಕೆ ಫೈನಲ್, ಡಿ.2ಕ್ಕೆ ಮದ್ವೆ, ಡಿ.4ಕ್ಕೆ ಟೀಂ ಇಂಡಿಯಾ; ಇದು ಮನೀಶ್ ಪಾಂಡೆ ಜರ್ನಿ!

ಟೀಂ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಒಂದೇ  ಒಂದು ದಿನ ಕೂಡ ಬಿಡುವಿಲ್ಲ. ಡಿಸೆಂಬರ್ 1ರಂದು ಸೈಯ್ಯದ್ ಮುಷ್ತಾಕ್ ಆಲಿ ಟೂರ್ನಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮುನ್ನಡೆಸಿ ಗೆಲುವು ತಂದುಕೊಟ್ಟ ಪಾಂಡೆ, ಡಿ.2 ರಂದು ಮುಂಬೈನಲ್ಲಿ ಮದುವೆಯಾಗಿದ್ದಾರೆ. ಡಿ.3 ರಂದು ವಿಶ್ರಾಂತಿ. ಇನ್ನು ಡಿ.4ರಂದು ವೆಸ್ಟ್ ಇಂಡೀಸ್ ವಿರುದ್ದದ ಸರಣಿಗಾಗಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಪಾಂಡ್ಯ ಬ್ಯುಸಿ ಶೆಡ್ಯೂಲ್ ಕುರಿತ ಮಾಹಿತಿ ಇಲ್ಲಿದೆ.

First Published Dec 3, 2019, 12:42 PM IST | Last Updated Dec 3, 2019, 12:42 PM IST

ಟೀಂ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಒಂದೇ  ಒಂದು ದಿನ ಕೂಡ ಬಿಡುವಿಲ್ಲ. ಡಿಸೆಂಬರ್ 1ರಂದು ಸೈಯ್ಯದ್ ಮುಷ್ತಾಕ್ ಆಲಿ ಟೂರ್ನಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮುನ್ನಡೆಸಿ ಗೆಲುವು ತಂದುಕೊಟ್ಟ ಪಾಂಡೆ, ಡಿ.2 ರಂದು ಮುಂಬೈನಲ್ಲಿ ಮದುವೆಯಾಗಿದ್ದಾರೆ.

ಇದನ್ನೂ ಓದಿ: ಸತತ 2 ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮೊದಲ ತಂಡ ಕರ್ನಾಟಕ!

ಡಿ.3 ರಂದು ವಿಶ್ರಾಂತಿ. ಇನ್ನು ಡಿ.4ರಂದು ವೆಸ್ಟ್ ಇಂಡೀಸ್ ವಿರುದ್ದದ ಸರಣಿಗಾಗಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಪಾಂಡ್ಯ ಬ್ಯುಸಿ ಶೆಡ್ಯೂಲ್ ಕುರಿತ ಮಾಹಿತಿ ಇಲ್ಲಿದೆ.

Video Top Stories