Asianet Suvarna News Asianet Suvarna News

ಪಂದ್ಯ ಸೋತರೂ ಪ್ರೀತಿ ಗೆದ್ದ ಸಿಎಸ್‌ಕೆ ಬೌಲರ್.. ಮೈದಾನದ ಹೊರಗೊಂದು ಕ್ಯೂಟ್ ಲವ್ ಸ್ಟೋರಿ!

Oct 7, 2021, 9:48 PM IST

ದುಬೈ(ಅ. 07) ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ಅಪ್ರತಿಮ ಸಾಧನೆ ಮಾಡಿದ್ದಾರೆ... ಆದರೆ ಅವರು ಮಾಡಿರುವ ಸಾಧನೆ ಕ್ರಿಕೆಟ್ ಮೈದಾನದ ಒಳಗಲ್ಲ ಹೊರಗೆ!

ಮುಂದಿನ ಐಪಿಎಲ್ ಆವೃತ್ತಿಗೂ ಮುನ್ನ ಮಹೇಂದ್ರ ಸಿಂಗ್ ಸಂದೇಶ

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಇದೇ ದೊಡ್ಡ ಸದ್ದು ಮಾಡುತ್ತಿದೆ. ಸಿಎಸ್‌ಕೆ(CSK) ವೇಗದ ಬೌಲರ್ ದೀಪಕ್ ಚಹಾರ್  (Deepak Chahar)ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸರಿಯಾಗಿ ಎನ್ ಬಿಟ್ಟುಕೊಟ್ಟಿದ್ದರು. ಆದರೆ ಪಂದ್ಯದ ನಂತರ ಪ್ರೇಮ(Love) ಕಾವ್ಯ ಬರೆದರು.   ತಮ್ಮ ಗೆಳತಿಗೆ ಮೈದಾನದ ಗ್ಯಾಲರಿಯಲ್ಲಿ ಪ್ರೇಮ ನಿವೇದನೆ ಮಾಡಿದರು.  ಗೆಳತಿ ಸಹ ಒಪ್ಪಿಕೊಂಡಳು. ಹೊಸದೊಂದು ಜೋಡಿಯ ಉಗಮಕ್ಕೆ ಪಂದ್ಯದ ನಂತರದ ಘಟನೆಗಳು ಸಾಕ್ಷಿಯಾದವು .