Asianet Suvarna News Asianet Suvarna News

RCB ತಂಡಕ್ಕೆ ಹೊಸ ಆರಂಭಿಕ; ಕೊಹ್ಲಿ ಜೊತೆ ಶುರುವಾಗಲಿದೆ ಕನ್ನಡಿಗನ ಆರ್ಭಟ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಂಡ  ಕಳೆದ 12 ಆವೃತ್ತಿಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗಿದೆ. ಅದರಲ್ಲೂ ಇತ್ತೀಚೆಗಿನ ಆವೃತ್ತಿಗಳಲ್ಲಿ ಕನ್ನಡಿಗರೇ ಇಲ್ಲ ಅನ್ನೋ ಕೂಗು ಕೇಳಿಬರುತ್ತಿದೆ. 

First Published Dec 2, 2019, 12:58 PM IST | Last Updated Dec 2, 2019, 12:58 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಂಡ  ಕಳೆದ 12 ಆವೃತ್ತಿಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗಿದೆ. ಅದರಲ್ಲೂ ಇತ್ತೀಚೆಗಿನ ಆವೃತ್ತಿಗಳಲ್ಲಿ ಕನ್ನಡಿಗರೇ ಇಲ್ಲ ಅನ್ನೋ ಕೂಗು ಕೇಳಿಬರುತ್ತಿದೆ. 

ಇದನ್ನೂ ಓದಿ: IPL 2020 ಹರಾಜಿಗೂ ಮುನ್ನ RCB ತಂಡ ಹೀಗಿದೆ

ಇದೀಗ ಆರ್‌ಸಿಬಿ ತಂಡಕ್ಕೆ ಹೊಸ ಆರಂಭಿಕ ಸಿಕ್ಕಿದ್ದಾನೆ. ಈತ ಕನ್ನಡಿಗ. 2020ರ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಜೊತೆ ಇನಿಂಗ್ಸ್ ಅಬ್ಬರ ಶುರುವಾಗಲಿದೆ.

Video Top Stories