IPL 2020 ಹರಾಜಿಗೂ ಮುನ್ನ RCB ತಂಡ ಹೀಗಿದೆ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 12 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗಿದೆ. ಹೀಗಾಗಿ RCB ಫ್ರಾಂಚೈಸಿ ತಂಡಕ್ಕೆ ಮೇಜರ್ ಸರ್ಜರಿ ಮಾಡಿದ್ದು, 2020ರ ಆಟಗಾರರ ಹರಾಜಿಗೂ ಮುನ್ನ 12 ಕ್ರಿಕೆಟಿಗರಿಗೆ ಗೇಟ್ ಪಾಸ್ ನೀಡಲಾಗಿದೆ.ಇದೀಗ ಡಿಸೆಂಬರ್ 19ರಂದು ನೂತನ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿಸಿಕೊಂಡ ಆಟಗಾರರು ಯಾರು ಎನ್ನುವುದನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. ಬೆಂಗಳೂರು ತಂಡ ಕೇವಲ ಇಬ್ಬರು ವಿದೇಶಿ ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ... IPL 2020 ಹರಾಜಿಗೂ ಮುನ್ನ RCB ತಂಡ ಹೀಗಿದೆ ನೋಡಿ...
113

1. ವಿರಾಟ್ ಕೊಹ್ಲಿ
1. ವಿರಾಟ್ ಕೊಹ್ಲಿ
213
2. ಮೊಯಿನ್ ಅಲಿ
2. ಮೊಯಿನ್ ಅಲಿ
313
3. ಯುಜುವೇಂದ್ರ ಚಹಲ್
3. ಯುಜುವೇಂದ್ರ ಚಹಲ್
413
4. ಪಾರ್ಥಿವ್ ಪಟೇಲ್
4. ಪಾರ್ಥಿವ್ ಪಟೇಲ್
513
5. ಮೊಹಮ್ಮದ್ ಸಿರಾಜ್
5. ಮೊಹಮ್ಮದ್ ಸಿರಾಜ್
613
6. ಉಮೇಶ್ ಯಾದವ್
6. ಉಮೇಶ್ ಯಾದವ್
713
7. ಪವನ್ ನೇಗಿ
7. ಪವನ್ ನೇಗಿ
813
8. ದೇವದತ್ ಪಡಿಕ್ಕಲ್
8. ದೇವದತ್ ಪಡಿಕ್ಕಲ್
913
9. ಗುರುಕೀರತ್ ಸಿಂಗ್ ಮನ್
9. ಗುರುಕೀರತ್ ಸಿಂಗ್ ಮನ್
1013
10. ವಾಷಿಂಗ್ಟನ್ ಸುಂದರ್
10. ವಾಷಿಂಗ್ಟನ್ ಸುಂದರ್
1113
11. ಶಿವಂ ದುಬೆ
11. ಶಿವಂ ದುಬೆ
1213
12. ನವದೀಪ್ ಸೈನಿ
12. ನವದೀಪ್ ಸೈನಿ
1313
13. ಎಬಿ ಡಿವಿಲಿಯರ್ಸ್
13. ಎಬಿ ಡಿವಿಲಿಯರ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos