ನಂಬಿ ಬಂದ ಸ್ನೇಹಿತನನ್ನು ನಡು ದಾರಿಯಲ್ಲಿ ಬಿಟ್ಟ ರೋಹಿತ್!

ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ತಮ್ಮ ಆತ್ಮೀಯ ಸ್ನೇಹಿತ, ಸಹ ಕ್ರಿಕೆಟಿಗನ್ನು ಅರ್ಧ ದಾರಿಯಲ್ಲೇ ಬಿಟ್ಟು ಹೋದ ಘಟನೆ ನಡೆದಿದೆ. ವಿಮಾ ನಿಲ್ದಾಣದಲ್ಲಿ ಗೆಳೆಯನ್ನು ಆತ್ಮೀಯವಾಗಿ ಬರಮಾಡಿಕೊಂಡ ರೋಹಿತ್, ತಮ್ಮ ಕಾರಿನಲ್ಲೇ ಕರೆದೊಯ್ದಿದ್ದಾರೆ. ಆದರೆ ಅರ್ಧದಾರಿಯಲ್ಲಿ ರೋಹಿತ್, ಗೆಳೆಯನಿಗೆ ಶಾಕ್ ನೀಡಿದ್ದಾರೆ. ರೋಹಿತ್ ಶರ್ಮಾ ಈ ರೀತಿ ಮಾಡಿದ್ದು ಯಾಕೆ? ಇಲ್ಲಿದೆ ನೋಡಿ.
 
Share this Video
  • FB
  • Linkdin
  • Whatsapp

ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ತಮ್ಮ ಆತ್ಮೀಯ ಸ್ನೇಹಿತ, ಸಹ ಕ್ರಿಕೆಟಿಗನ್ನು ಅರ್ಧ ದಾರಿಯಲ್ಲೇ ಬಿಟ್ಟು ಹೋದ ಘಟನೆ ನಡೆದಿದೆ. ವಿಮಾ ನಿಲ್ದಾಣದಲ್ಲಿ ಗೆಳೆಯನ್ನು ಆತ್ಮೀಯವಾಗಿ ಬರಮಾಡಿಕೊಂಡ ರೋಹಿತ್, ತಮ್ಮ ಕಾರಿನಲ್ಲೇ ಕರೆದೊಯ್ದಿದ್ದಾರೆ. ಆದರೆ ಅರ್ಧದಾರಿಯಲ್ಲಿ ರೋಹಿತ್, ಗೆಳೆಯನಿಗೆ ಶಾಕ್ ನೀಡಿದ್ದಾರೆ. ರೋಹಿತ್ ಶರ್ಮಾ ಈ ರೀತಿ ಮಾಡಿದ್ದು ಯಾಕೆ? ಇಲ್ಲಿದೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video