ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಹಾರ್ದಿಕ್ ಪಾಂಡ್ಯ!

ಮುಂಬೈ(ಡಿ.13): ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಶಸ್ತ್ರಿ ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದಾರೆ. ಹಲವು ತಿಂಗಳುಗಳಿಂದ ವಿಶ್ರಾಂತಿಗೆ ಜಾರಿರುವ ಹಾರ್ದಿಕ್ ಪಾಂಡ್ಯ ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. 

First Published Dec 13, 2019, 1:43 PM IST | Last Updated Dec 13, 2019, 1:43 PM IST

ಮುಂಬೈ(ಡಿ.13): ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಶಸ್ತ್ರಿ ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದಾರೆ. ಹಲವು ತಿಂಗಳುಗಳಿಂದ ವಿಶ್ರಾಂತಿಗೆ ಜಾರಿರುವ ಹಾರ್ದಿಕ್ ಪಾಂಡ್ಯ ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. 

ಇದನ್ನೂ ಓದಿ: ಸಿನಿಮಾಗೂ ಕ್ರಿಕೆಟ್‌ಗೂ ಏನೀ ನಂಟು? ನಟಿಗೆ ನಾಯಿಮರಿ ಗಿಫ್ಟ್‌ ಮಾಡಿದ ಹಾರ್ದಿಕ್ ಪಾಂಡ್ಯ...

ಭಾರತ ಹಾಗೂ ವೆಸ್ಟ್ ಇಂಡೀಸ್ ಪಂದ್ಯದ ವೇಳೆ ಪ್ರತ್ಯಕ್ಷರಾದ ಹಾರ್ದಿಕ್ ಪಾಂಡ್ಯ  ಗುಡ್ ನ್ಯೂಸ್ ಖಚಿತ ಪಡಿಸಿದ್ದಾರೆ. ಪಾಂಡ್ಯ ನೀಡಿದ ಸಿಹಿ ಸುದ್ದಿ ವಿವರ ಇಲ್ಲಿದೆ.

Video Top Stories