ಕ್ರಿಕೆಟ್‌ಗೂ, ಬಾಲಿವುಡ್‌ಗೂ ಏನೀ ಸಂಬಂಧ? ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ನಟಿ ಊರ್ವಶಿ ರೌಟೇಲಾಗೆ ಗಿಫ್ಟ್ ನೀಡಿದ್ದಾರೆ. 

ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಟಿ ಊರ್ವಶಿ ರೌಟೇಲಾಗೆ ನಾಯಿಮರಿಯೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. 

ಆಲಿಯಾ ಭಟ್- ರಣಬೀರ್‌ ಮದ್ವೆ ಫಿಕ್ಸ್‌; ಸತ್ಯ ರಿವೀಲ್ ಮಾಡಿದ ಮಾಜಿ ಪ್ರೇಯಸಿ!

ನಟಿ ಊರ್ವಶಿ ರೌಟೇಲಾ 'ಪಾಗಲ್‌ಪಂತಿ' ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪಾಂಡ್ಯ ನಾಯಿಮರಿಯೊಂದನ್ನು ಕೊಟ್ಟು ಶುಭ ಕೋರಿದ್ದಾರೆ. ಈ ಖುಷಿಯನ್ನು ಊರ್ವಶಿ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಜಾ ಎಂದರೆ ನಾಯಿ ಮರಿಯನ್ನು ಯಾರು ಗಿಫ್ಟ್ ಕೊಟ್ಟಿದ್ದು ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಸಿನಿಮೂಲಗಳ ಪ್ರಕಾರ ಪಾಂಡ್ಯ ಕೊಟ್ಟಿದ್ದು ಎನ್ನಲಾಗುತ್ತಿದೆ. 

View post on Instagram

2018 ರಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಊರ್ವಶಿ ನಡುವೆ ಸಂಬಂಧವಿತ್ತು ಎನ್ನಲಾಗಿದೆ. ಮಧ್ಯ ಒಂದಷ್ಟು ಸಮಯ ಯಾವುದೇ ಸುದ್ದಿಯಿರಲಿಲ್ಲ. ಈಗ ಗಿಫ್ಟ್ ಕೊಟ್ಟಿದ್ದು ಇನ್ನಷ್ಟು ಪುಷ್ಠಿ ನೀಡಿದಂತಾಗಿದೆ. 

'ತಲೈವಿ' ಗಾಗಿ ಕಂಗನಾ ದಿನಾ ಹಾರ್ಮೋನ್ ಮಾತ್ರೆ ನುಂಗುತ್ತಿದ್ದರಂತೆ!

View post on Instagram

ಊರ್ವಶಿ ಪಾಗಲ್‌ಪಂಥಿ ಸಿನಿಮಾ ನವೆಂಬರ್ 25 ರಂದು ರಿಲೀಸ್ ಆಗಿದೆ. ಜಾನ್ ಅಬ್ರಾಹಿಂ, ಅರ್ಶದ್ ವಾರ್ಸಿ, ಪುಲ್ಕಿಟ್ ಸಾಮ್ರಾಟ್, ಇಲಿಯಾನಾ ಡಿಸೋಜಾ ಹಾಗೂ ಕೃತಿ ಕರಬಂಧ ಈ ಸಿನಿಮಾದಲ್ಲಿ ನಟಿಸಿದ್ದಾರೆ.