Asianet Suvarna News Asianet Suvarna News

ಟ್ಯಾಟೂದಲ್ಲಿ ಅರಳಿದ ಕ್ಯಾಪ್ಟನ್ ಕೂಲ್, ದಿಗ್ಗಜ ಧೋನಿಗೆ ಬರ್ತಡೆ ಸಂಭ್ರಮ

Jul 6, 2021, 5:34 PM IST

ಬೆಂಗಳೂರು(ಜು.  06)  ಜುಲೈ  7  ಎಂಎಸ್‌ಡಿ ಜನ್ಮದಿನ.  ಭಾರತಕ್ಕೆ ಎಲ್ಲ ಐಸಿಸಿ ಟ್ರೋಫಿ ದೊರಕಿಸಿಕೊಟ್ಟ ನಾಯಕ, ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಜನ್ಮದಿನದ ಸಂಭ್ರಮ ಈಗಾಗಲೇ ಶುರುವಾಗಿದೆ.  ಅಭಿಮಾನಿಗಳು ಫಿನಿಶರ್ ಧೋನಿ ಟ್ಯಾಟೂ ಹಾಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

ಎಂಎಸ್‌ ಧೋನಿ ಮದುವೆ ಆನಿವರ್ಸರಿ ಹೇಗಿತ್ತು?

ಬೆಂಗಳೂರಿನ  ಟ್ಯಾಟೂ ಕಲಾವಿದ ಶಂಕರ್ ಅವರ ಬಳಿಗೆ ವಿಜಯನಗರದಿಂದ ಬಂದ ಧೋನಿ ಅಭಿಮಾನಿಗಳು ಟ್ಯಾಟೋ ಹಾಕಿಸಿಕೊಂಡು ವಿಶಿಷ್ಟ ರೀತಿಯಲ್ಲಿ ನೆಚ್ಚಿನ ನಾಯಕನಿಗೆ ಶುಭಕೋರಿದ್ದಾರೆ.