MS Dhoni

(Search results - 980)

MSD

CricketJul 7, 2021, 8:52 AM IST

Happy Birthday MS Dhoni: ಟೀಂ ಇಂಡಿಯಾ ಮಾಜಿ ನಾಯಕ ಧೋನಿಗೆ 40ನೇ ಹುಟ್ಟುಹಬ್ಬದ ಸಂಭ್ರಮ!

* ಕ್ರಿಕೆಟ್‌ ಕಂಡ ಅತ್ಯಂತ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್‌ ಧೋನಿಗೆ ಹುಟ್ಟುಹಬ್ಬದ ಸಂಭ್ರಮ

* ಧೋನಿ ನಾಯಕತ್ವದಲ್ಲಿ ಮೂರೂ ವಿಶ್ವಕಪ್‌ ಗೆದ್ದ ಭಾರತ

* ಕ್ಯಾಪ್ಟನ್‌ ಕೂಲ್‌ಗೆ ಶುಭ ಕೋರಿದ ಬಿಸಿಸಿಐ

MS Dhoni

Video Icon

CricketJul 6, 2021, 5:34 PM IST

ಟ್ಯಾಟೂದಲ್ಲಿ ಅರಳಿದ ಕ್ಯಾಪ್ಟನ್ ಕೂಲ್, ದಿಗ್ಗಜ ಧೋನಿಗೆ ಬರ್ತಡೆ ಸಂಭ್ರಮ

ಜುಲೈ  7  ಎಂಎಸ್‌ಡಿ ಜನ್ಮದಿನ.  ಭಾರತಕ್ಕೆ ಎಲ್ಲ ಐಸಿಸಿ ಟ್ರೋಫಿ ದೊರಕಿಸಿಕೊಟ್ಟ ನಾಯಕ, ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಜನ್ಮದಿನದ ಸಂಭ್ರಮ ಈಗಾಗಲೇ ಶುರುವಾಗಿದೆ.  ಅಭಿಮಾನಿಗಳು ಫಿನಿಶರ್ ಧೋನಿ ಟ್ಯಾಟೂ ಹಾಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಬೆಂಗಳೂರಿನ  ಟ್ಯಾಟೂ ಕಲಾವಿದ ಶಂಕರ್ ಅವರ ಬಳಿಗೆ ವಿಜಯನಗರದಿಂದ ಬಂದ ಧೋನಿ ಅಭಿಮಾನಿಗಳು ಟ್ಯಾಟೋ ಹಾಕಿಸಿಕೊಂಡು ವಿಶಿಷ್ಟ ರೀತಿಯಲ್ಲಿ ನೆಚ್ಚಿನ ನಾಯಕನಿಗೆ ಶುಭಕೋರಿದ್ದಾರೆ.

• undefined

CricketJul 4, 2021, 6:23 PM IST

11ನೇ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಧೋನಿ-ಸಾಕ್ಷಿ; ಮೊದಲ ಭೇಟಿಯಲ್ಲಿದೆ ಟ್ವಿಸ್ಟ್!

• ಮಾಜಿ ನಾಯಕ ಧೋನಿ-ಸಾಕ್ಷಿ ಮದುವೆ ವಾರ್ಷಿಕೋತ್ಸವ ಸಂಭ್ರಮ
• 11 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧೋನಿ-ಸಾಕ್ಷಿ
• ಇವರಿಬ್ಬರ ಮೊದಲ ಭೇಟಿಯಲ್ಲಿದೆ ಒಂದು ಟ್ವಿಸ್ಟ್

MSD

IndiaJul 3, 2021, 5:51 PM IST

ಪಾಠ ಮಾಡ್ತಾರಾ ಧೋನಿ ? MSDಗೆ ಟೀಚರ್ ಜಾಬ್..?

• ಶಾರ್ಟ್‌ಲಿಸ್ಟ್‌ನಲ್ಲಿ ಎಂ.ಎಸ್ ಧೋನಿ ಹೆಸರು
• ಪಾಠ ಮಾಡ್ತಾರಾ ಧೋನಿ ?

MS Dhoni BJ Watling

CricketJun 24, 2021, 11:38 AM IST

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ವಿದಾಯದ ಪಂದ್ಯದಲ್ಲಿ ಧೋನಿ ದಾಖಲೆ ಮುರಿದ ಬಿ ಜೆ ವ್ಯಾಟ್ಲಿಂಗ್‌

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಆಗಿ 166 ಇನಿಂಗ್ಸ್‌ಗಳನ್ನಾಡಿ 256 ಕ್ಯಾಚ್‌ಗಳನ್ನು ಪಡೆದಿದ್ದರು. ಇದೀಗ ಭಾರತ ವಿರುದ್ದದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಕಿವೀಸ್ ವಿಕೆಟ್‌ ಕೀಪರ್ ವ್ಯಾಟ್ಲಿಂಗ್ ಆ ದಾಖಲೆಯನ್ನು ಅಳಿಸಿಹಾಕಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಸ್ಫರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು.

CricketJun 23, 2021, 5:05 PM IST

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆಲುವಿಗೆ 8 ವರ್ಷ ಭರ್ತಿ; ಧೋನಿ ನಾಯಕತ್ವಕ್ಕೆ ಐಸಿಸಿ ಸೆಲ್ಯೂಟ್

50 ಓವರ್‌ಗಳ ಏಕದಿನ ಪಂದ್ಯವನ್ನು ಮಳೆಯ ಕಾರಣದಿಂದ 20 ಓವರ್‌ಗೆ ಮಿತಿಗೊಳಿಸಲಾಗಿತ್ತು. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ವಿರಾಟ್ ಕೊಹ್ಲಿ ಬಾರಿಸಿದ ಸಮಯೋಚಿತ 43 ರನ್‌ಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 129 ರನ್‌ ಕಲೆಹಾಕಿತ್ತು.

• undefined
Video Icon

Cine WorldJun 19, 2021, 3:08 PM IST

ಜಗತ್ತಿನಲ್ಲಿ ಅತ್ಯಂತ ಫ್ಯಾನ್ಸ್ ಹೊಂದಿರುವ ಧೋನಿ, ಈ ನಟನ ಅಪ್ಪಟ ಫಾಲೋವರ್!

ಸಿನಿಮಾ ಹಾಗೂ ಕ್ರಿಕೆಟ್‌ಗೆ ಅವೀನಭಾವ ಸಂಬಂಧವಿದೆ. ಈ ಎರಡೂ ಕ್ಷೇತ್ರಗಳಲ್ಲಿ ಇರುವವರು ಹೆಚ್ಚಿನ ಜನಪ್ರಿಯತೆ ಹಾಗೂ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಹೊಂದಿರುವುದು ಕಾಮನ್. ಇದೀಗ ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್‌ ಅವರನ್ನು ಮಾತ್ರ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ.

CSK Franchise

CricketJun 5, 2021, 4:18 PM IST

ಐಪಿಎಲ್‌ ಹರಾಜಿನಲ್ಲಿ ಈ ನಾಲ್ವರು ವಿಕೆಟ್ ಕೀಪರ್‌ಗಳ ಮೇಲೆ ಕಣ್ಣಿಟ್ಟಿದೆ ಸಿಎಸ್‌ಕೆ..!

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳು ದೀರ್ಘಕಾಲ ಕ್ರಿಕೆಟ್‌ ಆಡುವುದಿಲ್ಲ, ಅದಕ್ಕೆ ಅಪವಾದ ಎನ್ನುವಂತೆ ಆಡಂ ಗಿಲ್‌ಕ್ರಿಸ್ಟ್, ಕುಮಾರ ಸಂಗಕ್ಕರ, ಮಾರ್ಕ್‌ ಬೌಷರ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರಂತಹ ಕೆಲವೇ ಕೆಲವು ಆಟಗಾರರು ದಶಕಗಳ ಕಾಲ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ಇನ್ನು ಐಪಿಎಲ್ ವಿಚಾರಕ್ಕೆ ಬಂದರೆ ಮಹೇಂದ್ರ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಾಧ್ಯ ದೈವ ಎನಿಸಿಕೊಂಡಿದ್ದಾರೆ. ಸದ್ಯ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದು, ಮುಂಬರುವ ದಿನಗಳಲ್ಲಿ ಐಪಿಎಲ್‌ಗೂ ವಿದಾಯ ಹೇಳುವ ಸಾಧ್ಯತೆಯಿದೆ. ಹೀಗಾಗಿ 2022ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ ನಾಲ್ವರು ವಿದೇಶಿ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ಗಳ ಮೇಲೆ ಕಣ್ಣಿಟ್ಟಿದೆ. ಯಾರು ಅವರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಅಹಮದಾಬಾದ್‌ ಟೆಸ್ಟ್‌ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಾಯಕನಾಗಿ 8 ಬಾರಿ ಶೂನ್ಯ ಸಾಧನೆ ಮಾಡಿದ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ.

CricketMay 30, 2021, 8:58 PM IST

ಧೋನಿ ಜೊತೆಗಿನ ಸಂಬಂಧವನ್ನು 2 ಪದದಲ್ಲಿ ಹೇಳಿದ ವಿರಾಟ್ ಕೊಹ್ಲಿ!

• ಎಂ.ಎಸ್.ಧೋನಿ ಜೊತೆಗಿನ ಆತ್ಮೀಯತೆ, ಸಂಬಂಧ ಹೇಳಿದ ವಿರಾಟ್ ಕೊಹ್ಲಿ
• ಎರಡೇ ಪದದಲ್ಲಿ ಸಂಬಂಧ ತಿಳಿಸಿದ ಕೊಹ್ಲಿ
• ಇನ್‌ಸ್ಟಾಗ್ರಾಂ ಪ್ರಶ್ನೋತ್ತರದಲ್ಲಿ ಕೊಹ್ಲಿ ಉತ್ತರ

Meanwhile, he is investing his money in a new project of late. And it happens to be another house. However, it won’t be in Ranchi this time, but instead, he could be looking to shift his base to Mumbai.

CricketMay 30, 2021, 3:20 PM IST

ಹೊಸ ಮನೆ ಖರೀದಿಸಿದ ಎಂ.ಎಸ್.ಧೋನಿ; ಪುಣೆಗೆ ಶಿಫ್ಟ್ ಆಗ್ತಾರಾ ಮಾಜಿ ನಾಯಕ?

• ಹೊಸ ಮನೆ ಖರೀದಿಸಿದ ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ
• ರಾಂಚಿಯಲ್ಲಿ ಫಾರ್ಮ್ ಹೌಸ್ ಹೊಂದಿರುವ ಧೋನಿ ಪುಣೆಯಲ್ಲಿ ಮನೆ ಖರೀದಿ
• ರಾಂಚಿಯಿಂದ ಪುಣೆಗೆ ಶಿಫ್ಟ್ ಆಗ್ತಾರಾ ಧೋನಿ?

MS Dhoni

CricketMay 27, 2021, 9:01 AM IST

ತಮ್ಮದೇ ಸಿನಿಮಾಕ್ಕೆ 45 ಕೋಟಿ ರೂ ಪಡೆದಿದ್ದ ಧೋನಿ..!

ತಮ್ಮ ಜೀವನದ ಕುರಿತ ಮಾಹಿತಿ, ವೈಯಕ್ತಿಕ ವಿಚಾರಗಳು, ದಾಖಲೆಗಳು ಹಾಗೂ ಫೋಟೋಗಳು, ಚಿತ್ರದ ಪ್ರಚಾರ ಹಾಗೂ ಮಾರ್ಕೆಟಿಂಗ್‌ನಲ್ಲಿ ಭಾಗಿಯಾಗುವುದಕ್ಕೆ ಧೋನಿಗೆ 45 ಕೋಟಿ ರುಪಾಯಿ ನೀಡಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

Sports Film

OTHER SPORTSMay 25, 2021, 7:05 PM IST

ಒಂದು ರುಪಾಯಿಯಿಂದ 45 ಕೋಟಿ ವರೆಗೆ, ತಮ್ಮದೇ ಬಯೋಪಿಕ್‌ಗೆ ಕ್ರೀಡಾಪಟುಗಳು ಪಡೆದ ಹಣವೆಷ್ಟು..?

ಬೆಂಗಳೂರು: ಭಾರತೀಯ ಕ್ರೀಡಾತಾರೆಯರು ತಾವು ದಿಗ್ಗಜ ಆಟಗಾರರಾಗಿ ಬೆಳೆಯುವ ಮುನ್ನ ತಮ್ಮ ಜೀವನದಲ್ಲಿ ಎದುರಿಸಿದ ಸಂಕಷ್ಟ ಹಾಗೂ ಸವಾಲುಗಳನ್ನು ಪ್ರೇಕ್ಷಕರು ಪರದೆಯ ಮೇಲೆ ನೋಡಲು ಹಲವು ಜೀವನಾಧಾರಿತ ಚಿತ್ರಗಳು ಬಾಲಿವುಡ್‌ನಲ್ಲಿ ತೆರೆ ಕಂಡಿವೆ. ಅದರಲ್ಲೂ ಕಳೆದ ಎಂಟರಿಂದ ಹತ್ತು ವರ್ಷಗಳ ಅವಧಿಯಲ್ಲಿ ಹೆಚ್ಚು ಬಯೋಪಿಕ್‌ಗಳು ತೆರೆ ಕಂಡಿವೆ. ಮಿಲ್ಖಾ ಸಿಂಗ್‌ರಿಂದ ಹಿಡಿದು ಎಂ ಎಸ್ ಧೋನಿವರೆಗೂ ಹಲವು ಬಯೋಪಿಕ್‌ಗಳು ಬಾಲಿವುಡ್‌ನಲ್ಲಿ ಧೂಳೆಬ್ಬಿಸಿವೆ. ತಮ್ಮ ಜೀವನ ಕಥೆಯನ್ನು ಸಿನೆಮಾ ಮಾಡಲು ಒಪ್ಪಿಕೊಂಡು ಕಥೆ ಹೇಳಿದ ಹಲವು ಕ್ರೀಡಾತಾರೆಯರು ಭರ್ಜರಿಯಾಗಿಯೇ ಸಂಪಾದನೆ ಮಾಡಿದ್ಧರೆ. ಕೆಲವರು ಕೋಟಿಗಟ್ಟಲೆ ಸಂಪಾದನೆ ಮಾಡಿದರೆ, ಮತ್ತೆ ಕೆಲವರು ಕೇವಲ ಒಂದು ರುಪಾಯಿ ಪಡೆದು ತಮ್ಮ ಜೀವನ ಕಥೆ ತೆರೆಕಾಣಲು ಒಪ್ಪಿದ್ದಾರೆ.

MS Dhoni

CricketMay 22, 2021, 6:32 PM IST

ಲಾಕ್‌ಡೌನ್‌ನಲ್ಲಿ ಧೋನಿ ಫಾರ್ಮ್‌ ಹೌಸ್‌ನಲ್ಲಿ ಏನು ಮಾಡ್ತಿದ್ದಾರೆ ಗೊತ್ತಾ?

ರಾಂಚಿ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಅನಿರೀಕ್ಷಿತ ಎನ್ನುವಂತೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಇದರ ಬೆನ್ನಲ್ಲೇ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಇನ್ನು ಕೆಲವು ಆಟಗಾರರು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಮುಂಬೈನಲ್ಲಿ ಬಯೋ ಬಬಲ್ ಪ್ರವೇಶಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಈ ಲಾಕ್‌ಡೌನ್ ವೇಳೆ ತಮ್ಮ ಫಾರ್ಮ್‌ಹೌಸ್‌ನಲ್ಲಿ ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Sachin Dhoni Virat

CricketMay 19, 2021, 6:06 PM IST

2021ರ ಟಾಪ್‌ 5 ಶ್ರೀಮಂತ ಕ್ರಿಕೆಟಿಗರಿವರು; ವಿರಾಟ್ ಕೊಹ್ಲಿಗೆ 3ನೇ ಸ್ಥಾನ..!

ಬೆಂಗಳೂರು: ಭಾರತದಲ್ಲಿ ಕ್ರಿಕೆಟ್‌ ಕೇವಲ ಕ್ರೀಡೆಯಾಗಿ ಮಾತ್ರ ಉಳಿದಿಲ್ಲ, ಬದಲಾಗಿ ಒಂದು ಧರ್ಮದಂತೆ ಆರಾಧಿಸುವ ವರ್ಗವೇ ಇದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಜಗತ್ತಿನ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದು ಗುರುತಿಸಿಕೊಂಡಿದೆ. ಸದ್ಯ ಇಡೀ ಜಗತ್ತೇ ಕೊರೋನಾ ಮಹಾಮಾರಿಯಿಂದ ತತ್ತರಿಸಿ ಹೋಗಿದೆ, ಹೀಗಿದ್ದೂ ಕ್ರಿಕೆಟಿಗರ ಆದಾಯ ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ. 2021ನೇ ಸಾಲಿನ ಅತ್ಯಂತ ಶ್ರೀಮಂತ ಕ್ರಿಕೆಟಿಗರ ಪರಿಚಯ ಮಾಡಿಕೊಡುತ್ತಿದ್ದೇವೆ ನೋಡಿ.

Virat Kohli Rashmika

CricketMay 17, 2021, 6:18 PM IST

ಆರ್‌ಸಿಬಿ ಅಭಿಮಾನಿ ರಶ್ಮಿಕಾ ನೆಚ್ಚಿನ ಕ್ರಿಕೆಟರ್‌ ವಿರಾಟ್ ಕೊಹ್ಲಿಯಲ್ಲ..!

ರಶ್ಮಿಕಾ ಮಂದಣ್ಣ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಅಭಿಮಾನಿಯಾಗಿದ್ದರೂ ಸಹಾ ತಮ್ಮ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿಯಲ್ಲ ಎನ್ನುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಹೌದು, ಇತ್ತೀಚೆಗಷ್ಟೇ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಹೀಗಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬ ನಿಮ್ಮ ನೆಚ್ಚಿನ ಕ್ರಿಕೆಟ್ ಆಟಗಾರ ಯಾರು ಎಂದು ಪ್ರಶ್ನಿಸಿದ್ದಾನೆ.