Asianet Suvarna News Asianet Suvarna News

ಟೀಂ ಇಂಡಿಯಾದ ಫ್ಲಾಪ್ ಆಟಗಾರನಿಗೆ ಯಾಕಿಷ್ಟು ಅವಕಾಶ..?

ಟೀಂ ಇಂಡಿಯಾ ಏಕದಿನ ಸರಣಿ ಸೋಲಿಗೆ ಆರಂಭಿಕರು ಎಷ್ಟು ಕಾರಣವೋ ಮತ್ತೊಬ್ಬ ಆಟಗಾರನು ಅಷ್ಟೇ ಕೊಡುಗೆ ನೀಡಿದ್ದಾನೆ. ಈತ ಟೀಂ ಇಂಡಿಯಾದ ದಂಡಪಿಂಡ  ಆಟಗಾರನೆಂದರೆ ಅತಿಶಯೋಕ್ತಿಯಾಗಿರಲಾರದು.

ಆಕ್ಲೆಂಡ್(ಫೆ.09): ಟೀಂ ಇಂಡಿಯಾ ಏಕದಿನ ಸರಣಿ ಸೋಲಿಗೆ ಆರಂಭಿಕರು ಎಷ್ಟು ಕಾರಣವೋ ಮತ್ತೊಬ್ಬ ಆಟಗಾರನು ಅಷ್ಟೇ ಕೊಡುಗೆ ನೀಡಿದ್ದಾನೆ. ಈತ ಟೀಂ ಇಂಡಿಯಾದ ದಂಡಪಿಂಡ  ಆಟಗಾರನೆಂದರೆ ಅತಿಶಯೋಕ್ತಿಯಾಗಿರಲಾರದು.

ಆ ಇಬ್ಬರನ್ನು ಆಡಿಸಿದ್ದೇ ಟೀಂ ಇಂಡಿಯಾ ಸೋಲಿಗೆ ಕಾರಣ..!

ಇಷ್ಟು ಹೇಳಿದ ಮೇಲೆ ಆ ಆಟಗಾರ ಯಾರೆನ್ನುವುದು ನಿಮಗೂ ಗೊತ್ತಾಗಿರಬಹುದು. ಅದೇ ಕೇದಾರ್ ಜಾಧವ್. ಬ್ಯಾಟಿಂಗ್, ಫೀಲ್ಡಿಂಗ್‌ನಲ್ಲಿ ಅಟ್ಟರ್ ಫ್ಲಾಪ್ ಎನಿಸಿರುವ ಜಾಧವ್, ತಂಡದಲ್ಲಿ ಸ್ಥಾನ ಗಿಟ್ಟಿಸಿರುವುದೇ ವಿಶೇಷ. 

ಇಂಡೋ-ಕಿವೀಸ್ 2ನೇ ಏಕದಿನ ಪಂದ್ಯದ ಹೈಲೈಟ್ಸ್

ಈ ಆಟಗಾರನಿಗೆ ಯಾಕಿಷ್ಟು ಅವಕಾಶ ಎನ್ನುವ ಚರ್ಚೆ ಜೋರಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...