Asianet Suvarna News Asianet Suvarna News

ಟೀಂ ಇಂಡಿಯಾ ಸೋಲಿಗೆ 29 ಎಡವಟ್ಟು ರನ್ ಕಾರಣ!

 ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಮೊದಲ ಸೋಲಿನ ಕಹಿ ಅನುಭವಿಸಿತು.  5 ಟಿ20 ಪಂದ್ಯ ಗೆದ್ದ ಬೀಗಿದ್ದ ಭಾರತ, ಮೊದಲ ಏಕದಿನ ಪಂದ್ಯದಲ್ಲಿ ಮುಗ್ಗರಿಸಿತು. ಈ ಸೋಲಿಗೆ ಭಾರತದ 29 ಎಡವಟ್ಟು ರನ್ ಕಾರಣವಾಗಿದೆ.

ಹ್ಯಾಮಿಲ್ಟನ್(ಫೆ.06): ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಮೊದಲ ಸೋಲಿನ ಕಹಿ ಅನುಭವಿಸಿತು.  5 ಟಿ20 ಪಂದ್ಯ ಗೆದ್ದ ಬೀಗಿದ್ದ ಭಾರತ, ಮೊದಲ ಏಕದಿನ ಪಂದ್ಯದಲ್ಲಿ ಮುಗ್ಗರಿಸಿತು. ಈ ಸೋಲಿಗೆ ಭಾರತದ 29 ಎಡವಟ್ಟು ರನ್ ಕಾರಣವಾಗಿದೆ.

ಅಂಡರ್ 19 ವಿಶ್ವಕಪ್: ನಮ್ಮ ಹುಡುಗರು ಪಾಕ್ ಬಗ್ಗುಬಡಿದಿದ್ದು ಹೇಗೆ..?

ಮೊದಲ ಏಕದಿನ ಸೋಲಿನ ಪರಾಮರ್ಶೆ ನಡೆದಿದೆ. ಕಾರಣವೂ ಬಹಿರಂಗವಾಗಿದೆ. ಸೋಲಿಗೆ ಕಾರಣಗಳೇನು? ಇಲ್ಲಿದೆ ನೋಡಿ.

Video Top Stories