Asianet Suvarna News Asianet Suvarna News

ಬಾಲಿವುಡ್ ಬೆಡಗಿಯ ಪ್ರೀತಿಯ ಬಲೆಯಲ್ಲಿ ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗ..!

ಬಾಲಿವುಡ್‌ ಬೆಡಗಿಯ ಜತೆಗೆ ಟೀಂ ಇಂಡಿಯಾದ ಮತ್ತೋರ್ವ ಕ್ರಿಕೆಟಿಗನ ಹೆಸರು ತಳುಕು ಹಾಕಿಕೊಂಡಿದೆ. ಐಪಿಎಲ್‌ಗೂ ಮುನ್ನವೇ ಈ ತಾರಾ ಜೋಡಿಯ ಬಗ್ಗೆ ಗುಸು ಗುಸು ಮಾತುಗಳು ಕೇಳಿ ಬರಲಾರಂಭಿಸಿವೆ

ನವದೆಹಲಿ: ಬಾಲಿವುಡ್ ನಟಿಯರು ಹಾಗೂ ಟೀಂ ಇಂಡಿಯಾ ಕ್ರಿಕೆಟಿಗರ ಲವ್ವಿ ಡವ್ವಿ ಹೊಸದೇನಲ್ಲ. ತೀರಾ ಇತ್ತೀಚೆಗೆ ಎನ್ನುವಂತೆ ಟೀಂ ಇಂಡಿಯಾ ಆಲ್ರೌಂಡರ್ ಬಾಲಿವುಡ್ ನಟಿ ನತಾಶ ಜತೆ ಡೇಟಿಂಗ್ ನಡೆಸಿ ತಿಂಗಳು ಕಳೆಯುವಷ್ಟರಲ್ಲೇ ವಿವಾಹವಾಗಿ ತಂದೆಯೂ ಆಗಿದ್ದಾರೆ.

ಇದೀಗ ಬಾಲಿವುಡ್‌ ಬೆಡಗಿಯ ಜತೆಗೆ ಟೀಂ ಇಂಡಿಯಾದ ಮತ್ತೋರ್ವ ಕ್ರಿಕೆಟಿಗನ ಹೆಸರು ತಳುಕು ಹಾಕಿಕೊಂಡಿದೆ. ಐಪಿಎಲ್‌ಗೂ ಮುನ್ನವೇ ಈ ತಾರಾ ಜೋಡಿಯ ಬಗ್ಗೆ ಗುಸು ಗುಸು ಮಾತುಗಳು ಕೇಳಿ ಬರಲಾರಂಭಿಸಿವೆ.

ಬಾಲಿವುಡ್‌ ನಟಿಯೊಂದಿಗೆ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಲವ್ವಿ-ಡವ್ವಿ..!

ಬಾಲಿವುಡ್ ನಟಿ ಪ್ರಾಚಿ ಸಿಂಗ್ ಜತೆ ಮುಂಬೈ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Video Top Stories