ಕೊರೋನಾ ವೈರಸ್‌ನಿಂದ ಈ ವರ್ಷ ಯಾವುದೇ ಟೂರ್ನಿ ನಡೆಯಲ್ವಾ..?

ಕೊರೋನಾ ವೈರಸ್ ಬರೀ ಜನರನ್ನಷ್ಟೇ ಕಾಡಿಲ್ಲ, ಕ್ರೀಡಾ ಜಗತ್ತಿನ ಮೇಲೂ ತನ್ನ ಕರಿ ನೆರಳು ಬೀರಿದೆ. ಈಗಾಗಲೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನುಂಗಿ ನೀರು ಕುಡಿದಿರುವ ಕೊರೋನಾ ಐಪಿಎಲ್ ಮೇಲೂ ಕಣ್ಣಿಟ್ಟಿದೆ. ಇನ್ನು ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿ ನಡೆಯುವುದು ಅನುಮಾನ ಎನಿಸಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಏ.01): ಕೊರೋನಾ ವೈರಸ್‌ ಇಡೀ ಜಗತ್ತನ್ನೇ ತಲ್ಲಣಗೊಳಿಸಿವೆ. ಲಕ್ಷಾಂತರ ಮಂದಿ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದು, ಇಡೀ ಜಗತ್ತೇ ಸ್ತಬ್ಧವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2021ರ ವಿಶ್ವ ಅಥ್ಲೆಟಿಕ್ಸ್‌ 2022ಕ್ಕೆ ಮುಂದೂಡಿಕೆ

ಕೊರೋನಾ ವೈರಸ್ ಬರೀ ಜನರನ್ನಷ್ಟೇ ಕಾಡಿಲ್ಲ, ಕ್ರೀಡಾ ಜಗತ್ತಿನ ಮೇಲೂ ತನ್ನ ಕರಿ ನೆರಳು ಬೀರಿದೆ. ಈಗಾಗಲೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನುಂಗಿ ನೀರು ಕುಡಿದಿರುವ ಕೊರೋನಾ ಐಪಿಎಲ್ ಮೇಲೂ ಕಣ್ಣಿಟ್ಟಿದೆ. ಇನ್ನು ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿ ನಡೆಯುವುದು ಅನುಮಾನ ಎನಿಸಿದೆ. 

2021ರ ಟೋಕಿಯೋ ಒಲಿಂಪಿಕ್ಸ್‌ಗೆ ಡೇಟ್ ಫಿಕ್ಸ್..!

ಕೊರೋನಾದಿಂದಾಗಿ ಈ ವರ್ಷ ರದ್ದಾದ ಇಲ್ಲವೇ ಮುಂದೂಡಲ್ಪಟ್ಟ ಟೂರ್ನಿಗಳಾವು ಎನ್ನುವುದರ ಡೀಟೈಲ್ಸ್ ಇಲ್ಲಿದೆ ನೋಡಿ.

Related Video