Asianet Suvarna News Asianet Suvarna News
breaking news image

ಮೊದಲ ಟೆಸ್ಟ್ ಆರಂಭಕ್ಕೂ ಮುನ್ನ ಕೊಹ್ಲಿಗೆ ಶುರುವಾಯ್ತು ತಲೆನೋವು..!

ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸೋಲರಿಯದೇ ಮುನ್ನುಗ್ಗುತ್ತಿರುವ ಟೀಂ ಇಂಡಿಯಾಗೆ ನ್ಯೂಜಿಲೆಂಡ್ ಟೆಸ್ಟ್ ಅಗ್ನಿ ಪರೀಕ್ಷೆಯಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ  ನಾಯಕ ಕೊಹ್ಲಿಗೆ ತಂಡದ ಆಯ್ಕೆ ಬಗ್ಗೆ ಗೊಂದಲ ಆರಂಭವಾಗಿದೆ.

ವೆಲ್ಲಿಂಗ್ಟನ್(ಫೆ.19): ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಫೆಬ್ರವರಿ 21ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯವನ್ನಾಡಲು ಉಭಯ ತಂಡಗಳು ಸಜ್ಜಾಗಿವೆ.

ಟೀಂ ಇಂಡಿಯಾದಲ್ಲಿ 3 ಸ್ಥಾನಕ್ಕೆ 5 ಬೌಲರ್‌ಗಳಿಂದ ಪೈಪೋಟಿ..!

ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸೋಲರಿಯದೇ ಮುನ್ನುಗ್ಗುತ್ತಿರುವ ಟೀಂ ಇಂಡಿಯಾಗೆ ನ್ಯೂಜಿಲೆಂಡ್ ಟೆಸ್ಟ್ ಅಗ್ನಿ ಪರೀಕ್ಷೆಯಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ನಾಯಕ ಕೊಹ್ಲಿಗೆ ತಂಡದ ಆಯ್ಕೆ ಬಗ್ಗೆ ಗೊಂದಲ ಆರಂಭವಾಗಿದೆ.

ಯಾವ ಭಾರತೀಯನೂ ಮಾಡದ ದಾಖಲೆ ಕೊಹ್ಲಿ ತೆಕ್ಕೆಗೆ..!

ಹೌದು, ಟೀಂ ಇಂಡಿಯಾ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದು 4 ಸ್ಥಾನಕ್ಕಾಗಿ 8 ಆಟಗಾರರ ನಡುವೆ ಪೈಪೋಟಿ ಆರಂಭವಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ

Video Top Stories