Asianet Suvarna News Asianet Suvarna News

ಯಾವ ಭಾರತೀಯನೂ ಮಾಡದ ದಾಖಲೆ ಕೊಹ್ಲಿ ತೆಕ್ಕೆಗೆ..!

ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿರುವ ವಿರಾಟ್ ಕೊಹ್ಲಿ, ಪ್ರತಿ ಪೋಸ್ಟ್‌ಗೂ ಲಕ್ಷ-ಲಕ್ಷ ರುಪಾಯಿಗಳನ್ನು ಜೇಬಿಗಿಳಿಸಿಕೊಳ್ಳುತ್ತಾರೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲೇ ಮತ್ತೊಂದು ದಾಖಲೆ ಮಾಡಿದ್ದಾರೆ.

ವೆಲ್ಲಿಂಗ್ಟನ್(ಫೆ.19): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಅಪರೂಪದ ಗೌರವಕ್ಕೆ ಭಾಜನರಾಗಿದ್ದಾರೆ. ಸದಾ ಮೈದಾನದಲ್ಲಿ ಅಬ್ಬರಿಸುವ ಕಿಂಗ್ ಕೊಹ್ಲಿ, ಇದೀಗ ಮೈದಾನದಾಚೆಗೆ ಸದ್ದು ಮಾಡಿದ್ದಾರೆ.

BCCI ಖಾತೆಗೆ ಕನ್ನ ಹಾಕಲು ICC ಸ್ಕೆಚ್..!

ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿರುವ ವಿರಾಟ್ ಕೊಹ್ಲಿ, ಪ್ರತಿ ಪೋಸ್ಟ್‌ಗೂ ಲಕ್ಷ-ಲಕ್ಷ ರುಪಾಯಿಗಳನ್ನು ಜೇಬಿಗಿಳಿಸಿಕೊಳ್ಳುತ್ತಾರೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲೇ ಮತ್ತೊಂದು ದಾಖಲೆ ಮಾಡಿದ್ದಾರೆ.

ಮೋದಿಯನ್ನೂ ಹಿಂದಿಕ್ಕಿ ಮೈದಾನದಾಚೆ ಅಪರೂಪದ ದಾಖಲೆ ಬರೆದ ಕಿಂಗ್ ಕೊಹ್ಲಿ..!

ಹೌದು, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಭಾರತದಲ್ಲಿ ಯಾರೂ ಮಾಡದ ದಾಖಲೆ ನಿರ್ಮಿಸಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...