Asianet Suvarna News Asianet Suvarna News

ಡೇವಿಡ್ ವಾರ್ನರ್ ಅಪರೂಪದ ದಾಖಲೆ!

ಶ್ರೀಲಂಕಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅಪರೂಪದ ದಾಖಲೆ ಬರೆದಿದ್ದಾರೆ. ವಾರ್ನರ್ ಸೆಂಚುರಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರಕ್ಕೆ ಶ್ರೀಲಂಕಾ ತತ್ತರಿಸಿದೆ. ಈ ಪಂದ್ಯದಲ್ಲಿ ನಿರ್ಮಾಣವಾದ ಸ್ಪೆಷಲ್ ರೆಕಾರ್ಡ್ ವಿವರ ಇಲ್ಲಿದೆ.

Video Top Stories