ಪ್ರೇಕ್ಷಕರಿಲ್ಲದ ಪಂದ್ಯ ಸಪ್ಪೆ ಸಪ್ಪೆ, ಬಾಲ್ ಹಾಕಿದವರೇ ಹೆಕ್ಕಿ ತರಬೇಕು!
ಕೊರೋನಾ ವೈರಸ್ ಹತೋಟಿಗೆ ಬರದಿದ್ದರೆ ಎಪ್ರಿಲ್ 15ರಿಂದ ಅಭಿಮಾನಿಗಳ ಪ್ರವೇಶ ನಿರಾಕರಿಸಿ ಪಂದ್ಯ ಆಡಿಸವು ಆಲೋಚನೆ ಬಿಸಿಸಿಐ ಮುಂದಿದೆ. ಆದರೆ ಪ್ರೇಕ್ಷಕರಿಲ್ಲದ ಪಂದ್ಯ ಸಪ್ಪೆ ಸಪ್ಪೆಯಾಗಿದೆ. ಬಾಲ್ ಹಾಕಿದವೇ ಹೆಕ್ಕಿ ತರುವ ಅನಿವಾರ್ಯತೆ ಇದೆ. ಇದಕ್ಕೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯವೇ ಸಾಕ್ಷಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ