ಏಷ್ಯಾಕಪ್ 2025 ಟೂರ್ನಿಗೂ ಮುನ್ನ ಸಾಲು ಸಾಲು ಕಾಂಟ್ರೋವರ್ಸಿ!

2025ರ ಏಷ್ಯಾಕಪ್ ಟೂರ್ನಿಯು ಸೆಪ್ಟೆಂಬರ್ 09ರಿಂದ ಆರಂಭವಾಗುತ್ತಿದೆ. ಈ ಬಾರಿಯ ಏಷ್ಯಾಕಪ್ ಆರಂಭಕ್ಕೂ ಮೊದಲೇ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ.

Share this Video
  • FB
  • Linkdin
  • Whatsapp

ಬೆಂಗಳೂರು: ಸೆಪ್ಟೆಂಬರ್ 09ರಿಂದಏಷ್ಯಾಕಪ್ಕ್ರಿಕೆಟ್ಟೂರ್ನಿಆರಂಭವಾಗ್ತಾಇದೆ. ಬಾರಿಯಏಷ್ಯಾಕಪ್ಟೂರ್ನಿಆರಂಭಕ್ಕೂಮುನ್ನಸಾಲುಸಾಲುವಿವಾದಗಳಿಗೆಸಾಕ್ಷಿಯಾಗುತ್ತಲೇಬಂದಿದೆ. ಹೀಗಿದ್ದೂಏಷ್ಯಾಕಪ್ಟೂರ್ನಿಯಮೇಲೆಸಾಕಷ್ಟುನಿರೀಕ್ಷೆಗಳಿವೆ.

ಜೆರ್ಸಿಸ್ಪಾನ್ಸರ್, ಇಂಡಿಯಾ-ಪಾಕಿಸ್ತಾನನಡುವಿನಮ್ಯಾಚ್, ಟೀಂಇಂಡಿಯಾಸೆಲೆಕ್ಷನ್ಹೀಗೆಹತ್ತಾರುಕಾಂಟ್ರೋವರ್ಸಿಗಳಿಗೆಬಾರಿಯಏಷ್ಯಾಕಪ್ಸಾಕ್ಷಿಯಾಗುತ್ತಿದೆ. ಕುರಿತಾದಆಸಕ್ತಿದಾಯಕಮಾಹಿತಿನಿಮಗಾಗಿ.

Related Video