Malayalam
Newsable
Kannada
KannadaPrabha
Telugu
Tamil
Bangla
Hindi
Marathi
MyNation
Facebook
Twitter
whatsapp
YT video
insta
ತಾಜಾ ಸುದ್ದಿ
ಸುದ್ದಿ
ಕ್ರೀಡೆ
ವೀಡಿಯೋ
ಮನರಂಜನೆ
ಜೀವನಶೈಲಿ
ವೆಬ್ಸ್ಟೋರೀಸ್
ಜಿಲ್ಲಾ ಸುದ್ದಿ
ತಂತ್ರಜ್ಞಾನ
ವಾಣಿಜ್ಯ
Home
ಬಿಸಿಸಿಐ
ಬಿಸಿಸಿಐ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್ಗಳನ್ನು ಪಡೆಯಿರಿ. ಭಾರತೀಯ ಕ್ರಿಕೆಟ್, ಕ್ರಿಕೆಟ್ ಆಡಳಿತ ಮತ್ತು ಇನ್ನೂ ಹೆಚ್ಚಿನವುಗಳ ಬಗ್ಗೆ ಮಾಹಿತಿ ಪಡೆಯಿರಿ.
All
882 NEWS
164 PHOTOS
4 VIDEOS
22 WEBSTORIESS
1072 Stories
ಸೋಲಿನ ನಡುವೆಯೂ ಲಾರ್ಡ್ಸ್ನಲ್ಲಿ ಅಪರೂಪದ ದಾಖಲೆ ಬರೆದ ರವೀಂದ್ರ ಜಡೇಜಾ! ದಿಗ್ಗಜರ ಸಾಲಿಗೆ ಜಡ್ಡು ಎಂಟ್ರಿ
Jul 15 2025, 01:26 PM IST
ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ದಿಟ್ಟ ಹೋರಾಟದ ಹೊರತಾಗಿಯೂ ಟೀಂ ಇಂಡಿಯಾ ವಿರೋಚಿತ ಸೋಲು ಕಂಡಿದೆ. ಇದರ ನಡುವೆ ಆಲ್ರೌಂಡರ್ ಜಡೇಜಾ ಅಪರೂಪದ ದಾಖಲೆ ಬರೆದಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಯಾಕೋ ಭಯವಾಗ್ತಿದೆಯಾ? ಜಾಕ್ ಕ್ರಾಲಿಯನ್ನು ಕಾಲೆಳೆದ ಶುಭ್ಮನ್ ಗಿಲ್! ಸಾಥ್ ಕೊಟ್ಟ ಸಿರಾಜ್
Jul 13 2025, 02:02 PM IST
ಲಾರ್ಡ್ಸ್ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ಜಾಕ್ ಕ್ರಾಲಿ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಯ ಓವರ್ನಲ್ಲಿ ಕ್ರಾಲಿ ಉದ್ದೇಶಪೂರ್ವಕವಾಗಿ ಎಸೆತವನ್ನು ಎದುರಿಸದಿರಲು ಪ್ರಯತ್ನಿಸಿದರು ಎಂದು ಭಾರತೀಯ ಆಟಗಾರರು ಆರೋಪಿಸಿದರು.
ಕುಟುಂಬದೊಂದಿಗೆ ವಿದೇಶಿ ಪ್ರವಾಸಕ್ಕೆ ಬ್ರೇಕ್; ಗಂಭೀರ್ ವಾರ್ನಿಂಗ್!
Jul 12 2025, 03:37 PM IST
ಟೀಂ ಇಂಡಿಯಾ ಆಟಗಾರರ ಕುಟುಂಬಗಳು ಇಂಗ್ಲೆಂಡ್ ಪ್ರವಾಸದಲ್ಲಿ ಜೊತೆಗಿರದಿರಲು ಕಾರಣವೇನು ಎಂದು ಗೌತಮ್ ಗಂಭೀರ್ ವಿವರಿಸಿದ್ದಾರೆ. ಪೂರ್ತಿ ಮಾಹಿತಿ ಇಲ್ಲಿದೆ.
ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ಗೆ ನಿವೃತ್ತಿಯಾದ್ರೆ, ಯಾರಾಗ್ತಾರೆ ಮುಂದಿನ ಕ್ಯಾಪ್ಟನ್? ರೇಸ್ನಲ್ಲಿದ್ದಾರೆ ನಾಲ್ವರು!
Jul 12 2025, 03:13 PM IST
ರೋಹಿತ್ ಶರ್ಮಾ ಅವರ ನಂತರ ಭಾರತದ ಏಕದಿನ ತಂಡದ ನಾಯಕತ್ವ ಯಾರಿಗೆ ಎಂಬ ಚರ್ಚೆಗಳು ಆರಂಭವಾಗಿವೆ. ಕೆ.ಎಲ್ ರಾಹುಲ್, ರಿಷಭ್ ಪಂತ್, ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಭಾರತ ಏಕದಿನ ತಂಡಕ್ಕೆ ಶುಭ್ಮನ್ ಗಿಲ್ ನಾಯಕ? ರೋಹಿತ್ ಶರ್ಮಾಗೆ ಶಾಕ್?
Jul 12 2025, 11:46 AM IST
ನವದೆಹಲಿ: ಭಾರತ ತಂಡ ಸದ್ಯ ಇಂಗ್ಲೆಂಡ್ ಎದುರು ಟೆಸ್ಟ್ ಸರಣಿ ಆಡುತ್ತಿರುವ ಬೆನ್ನಲ್ಲೇ ಏಕದಿನ ಮಾದರಿಗೂ ಶುಭ್ಮನ್ ಗಿಲ್ಗೆ ನಾಯಕತ್ವ ಪಟ್ಟ ಕಟ್ಟುವ ಸಾಧ್ಯತೆಯಿದೆ ಎನ್ನುವ ಗಾಳಿಸುದ್ದಿ ಹರಡಲಾರಂಭಿಸಿದೆ. ಹೀಗಾದಲ್ಲಿ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಿಂದಲೂ ಗೇಟ್ಪಾಸ್ ನೀಡುವ ಸಾಧ್ಯತೆಯಿದೆ.
ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೂ ಮುನ್ನ ಶುಭ್ಮನ್ ಗಿಲ್ಗೆ ವಾರ್ನಿಂಗ್ ಕೊಟ್ಟ ಸೌರವ್ ಗಂಗೂಲಿ!
Jul 09 2025, 05:29 PM IST
ಭಾರತ ತಂಡದ ನಾಯಕ ಶುಭ್ಮನ್ ಗಿಲ್ಗೆ ಮಾಜಿ ನಾಯಕ ಸೌರವ್ ಗಂಗೂಲಿ ಎಚ್ಚರಿಕೆ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಮುಂದಿನ ಪಂದ್ಯಗಳಲ್ಲಿ ನಾಯಕತ್ವದ ಒತ್ತಡ ಅರ್ಥವಾಗುತ್ತದೆ ಎಂದು ಗಂಗೂಲಿ ಹೇಳಿದ್ದಾರೆ.
ಐಪಿಎಲ್ ತಂಡಗಳ ಬ್ರ್ಯಾಂಡ್ ವ್ಯಾಲ್ಯೂ ಪ್ರಕಟ; ನಿಮ್ಮ ಫೇವರೇಟ್ ತಂಡ ಯಾವ ಸ್ಥಾನದಲ್ಲಿದೆ ನೋಡಿ
Jul 09 2025, 12:22 PM IST
ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯಶಸ್ವಿಯಾಗಿ ಮುಕ್ತಾಯವಾದ ಬೆನ್ನಲ್ಲೇ ಎಲ್ಲಾ ತಂಡಗಳ ಬ್ರ್ಯಾಂಡ್ ವ್ಯಾಲ್ಯೂ ಪ್ರಕಟವಾಗಿದೆ. ಯಾವ ತಂಡವು ಯಾವ ಸ್ಥಾನದಲ್ಲಿದೆ ಎನ್ನುವುದನ್ನು ನೋಡೋಣ ಬನ್ನಿ
ದಾದಾ ಹುಟ್ಟುಹಬ್ಬದ ಸಂಭ್ರಮ: ಸೌರವ್ ಗಂಗೂಲಿ ಹೆಸರಿನಲ್ಲಿರುವ ಅಪರೂಪದ ರೆಕಾರ್ಡ್ಗಳಿವು!
Jul 08 2025, 12:34 PM IST
ಭಾರತೀಯ ಕ್ರಿಕೆಟ್ನ ದಿಕ್ಕನ್ನೇ ಬದಲಿಸಿದ ಕ್ರಿಕೆಟಿಗ ಅಂದ್ರೆ ಅದು ಸೌರವ್ ಗಂಗೂಲಿ. ದಾದಾ ಬ್ಯಾಟಿಂಗ್ನಲ್ಲಿ ಧೈರ್ಯ, ನಾಯಕತ್ವದಲ್ಲಿ ಛಲ, ಹೊಸ ಚೈತನ್ಯ ತುಂಬಿದ ಕ್ಯಾಪ್ಟನ್. ಕ್ರಿಕೆಟ್ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಗಂಗೂಲಿ ಹುಟ್ಟುಹಬ್ಬ ಇಂದು.
ಸೌರವ್ ಗಂಗೂಲಿ ಪುತ್ರಿ ಸನಾಳ 8 ಮನಮೋಹಕ
Jul 08 2025, 09:56 AM IST
ಸನಾ ಗಂಗೂಲಿ ಇತ್ತೀಚಿನ ಫೋಟೋಗಳು: ಸೌರವ್ ಗಂಗೂಲಿ ಅವರ ಪುತ್ರಿ ಸನಾ ಗಂಗೂಲಿ ಅವರ ಕೆಲವು ಅಪರೂಪದ ಚಿತ್ರಗಳು ಮತ್ತು ಅವರ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳಿ. ಲಂಡನ್ನಲ್ಲಿ ಕೆಲಸ ಮಾಡುತ್ತಿರುವ ಸನಾ ಓರ್ವ ತರಬೇತಿ ಪಡೆದ ಶಾಸ್ತ್ರೀಯ ನೃತ್ಯಗಾರ್ತಿ ಕೂಡ.
ಎಂ ಎಸ್ ಧೋನಿ: ರೈಲ್ವೇ ಟಿಟಿಇಯಿಂದ ಕೋಟ್ಯಾಧಿಪತಿಗೆ! ಕ್ಯಾಪ್ಟನ್ ಕೂಲ್ ಹೆಜ್ಜೆಗುರುತು
Jul 07 2025, 05:21 PM IST
ಮಹೇಂದ್ರ ಸಿಂಗ್ ಧೋನಿ. ಈ ಹೆಸರೇ ಒಂದು ಅದ್ಭುತ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿರುವ ಧೋನಿ ಹುಟ್ಟುಹಬ್ಬ ಇಂದು. ಈ ಸಂದರ್ಭದಲ್ಲಿ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಒಂದು ಆಸಕ್ತಿಕರ ಲೇಖನ ನಿಮಗಾಗಿ.
< previous
1
2
3
4
5
6
7
8
9
10
...
105
106
107
next >
Top Stories