ಕೊರೋನಾ ನಿಯಂತ್ರಣಕ್ಕೆ ಚೀನಾ ಹೊಸ ಪ್ಲ್ಯಾನ್; ಜನ ಮಾತು ಕೇಳದಿದ್ರೆ ಭಾರತಕ್ಕೂ ಬರುತ್ತೆ!

ಕೊರೋನಾ ನಿಯಂತ್ರಣಕ್ಕೆ ಚೀನಾ ಹೊಸ ಪ್ಲಾನ್ ಮಾಡಿದೆ. ಜನ ಮನೆಯಿಂದ ಆಚೆ ಬರದಂತೆ ಮನೆ ಬಾಗಿಲಿನ ಮುಂದೆ ಕಾಂಕ್ರೀಟ್, ಮಣ್ಣು ಸುರಿಯುತ್ತಾರೆ. ಕಬ್ಬಿಣದ ಸರಳುಗಳಿಮದ ಮನೆ ಬಾಗಿಲನ್ನು ಲಾಕ್ ಮಾಡುತ್ತಾರೆ. ಯಾರೂ ಹೊರಗಡೆ ಬರಲು ಅವಕಾಶವೇ ಇಲ್ಲದಂತೆ ಮಾಡಿದೆ. ಭಾರತದಲ್ಲೂ ಜನ ಹೇಳಿದ ಮಾತು ಕೇಳದಿದ್ದರೆ ಇದೇ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ!

Share this Video
  • FB
  • Linkdin
  • Whatsapp

ಕೊರೋನಾ ನಿಯಂತ್ರಣಕ್ಕೆ ಚೀನಾ ಹೊಸ ಪ್ಲಾನ್ ಮಾಡಿದೆ. ಜನ ಮನೆಯಿಂದ ಆಚೆ ಬರದಂತೆ ಮನೆ ಬಾಗಿಲಿನ ಮುಂದೆ ಕಾಂಕ್ರೀಟ್, ಮಣ್ಣು ಸುರಿಯುತ್ತಾರೆ. ಕಬ್ಬಿಣದ ಸರಳುಗಳಿಮದ ಮನೆ ಬಾಗಿಲನ್ನು ಲಾಕ್ ಮಾಡುತ್ತಾರೆ. ಯಾರೂ ಹೊರಗಡೆ ಬರಲು ಅವಕಾಶವೇ ಇಲ್ಲದಂತೆ ಮಾಡಿದೆ. ಭಾರತದಲ್ಲೂ ಜನ ಹೇಳಿದ ಮಾತು ಕೇಳದಿದ್ದರೆ ಇದೇ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ!

'ATM ಖಾಲಿಯಾಗುತ್ತೆ, ಹಣ ವಿತ್‌ಡ್ರಾ ಮಾಡಿ!' ವಾಟ್ಸಪ್‌ ಸಂದೇಶ ನಿಮಗೂ ಬಂದಿದೆಯಾ?

ಜನರು ಮನೆಯಿಂದ ಹೊರ ಬರದಂತೆ ತಡೆಯಲು ಚೀನಾ ಮಾಡಿದ ಐಡಿಯಾಗಳಿವು! 

"

Related Video