ಕೊರೋನಾ ಅಮ್ಮನ ಪೂಜೆ ಮಾಡಿದ ತುಮಕೂರಿನ ಮಂದಿ..!

ಗ್ರಾಮದ ಹೊರವಲಯದ ಕೆರೆ ಏರಿ ಮೇಲೆ ಕೊರೋನಾ ಅಮ್ಮನ ಪೂಜೆ ಮಾಡಲಾಗುತ್ತಿದೆ. ತುಮಕೂರು ನಗರ ಸೇರಿದಂತೆ ಹಲವೆಡೆ ಮಣ್ಣಿನ ಗೊಂಬೆ ತಯಾರಿಸಿ ಪೂಜೆ ಮಾಡುತ್ತಿದ್ದಾರೆ. ಈ ಹಿಂದೆ ಪ್ಲೇಗ್ ಅಮ್ಮನಿಗೆ ಪೂಜೆ ಸಲ್ಲಿಸಿದ ರೀತಿಯಲ್ಲೇ ಈಗ ಕೊರೋನಾ ಅಮ್ಮನಿಗೆ ಪೂಜೆ ಸಲ್ಲಿಸಲಾಗುತ್ತಿದೆ.

First Published Apr 8, 2020, 1:31 PM IST | Last Updated Apr 8, 2020, 1:31 PM IST

ತುಮಕೂರು(ಏ.08): ಕೊರೋನಾ ವೈರಸ್‌ನಿಂದ ಮುಕ್ತಿಪಡೆಯಲು ತುಮಕೂರಿನ ಹಲವೆಡೆ ಕೊರೋನಾ ಅಮ್ಮನ ಪೂಜೆಯ ಮೊರೆ ಹೊಗಿದ್ದಾರೆ. ಎಮ್ಮೆಯ ಮುಖದ ಮಾದರಿಯನ್ನು ತಯಾರಿಸಿ ಪೂಜೆ ಮಾಡಲಾಗುತ್ತಿದೆ.

ಕೊರೋನಾ ಅಟ್ಟಹಾಸಕ್ಕೆ ಮಹಾರಾಷ್ಟ್ರದಲ್ಲಿ ಒಂದೇ ದಿನ 12 ಬಲಿ..!

ಗ್ರಾಮದ ಹೊರವಲಯದ ಕೆರೆ ಏರಿ ಮೇಲೆ ಕೊರೋನಾ ಅಮ್ಮನ ಪೂಜೆ ಮಾಡಲಾಗುತ್ತಿದೆ. ತುಮಕೂರು ನಗರ ಸೇರಿದಂತೆ ಹಲವೆಡೆ ಮಣ್ಣಿನ ಗೊಂಬೆ ತಯಾರಿಸಿ ಪೂಜೆ ಮಾಡುತ್ತಿದ್ದಾರೆ. ಈ ಹಿಂದೆ ಪ್ಲೇಗ್ ಅಮ್ಮನಿಗೆ ಪೂಜೆ ಸಲ್ಲಿಸಿದ ರೀತಿಯಲ್ಲೇ ಈಗ ಕೊರೋನಾ ಅಮ್ಮನಿಗೆ ಪೂಜೆ ಸಲ್ಲಿಸಲಾಗುತ್ತಿದೆ.

ನಿಜಾಮುದ್ದೀನ್‌ಗೆ ಹೋಗಿಯೂ ಸುಳ್ಳು ಹೇಳಿದ್ರಾ ಮಳವಳ್ಳಿ ತಬ್ಲಿಘಿಗಳು?

ಗ್ರಾಮದ ಒಳಗಡೆ ಕೊರೋನಾ ಬರದಂತೆ ಪೂಜೆ ಸಲ್ಲಿಸಿ ಹರಕೆ ಹೊತ್ತುಕೊಳ್ಳುತ್ತಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.